ಮದುವೆ ಮನೆಯಲ್ಲಿ ಊಟ ಬಡಿಸ್ತಿದ್ದವಳು ಇಂದು ಸ್ಟಾರ್​​ ಹೀರೋಯಿನ್​​;​ ನಟಿಗೆ ಈ ಕೆಲಸಕ್ಕೆ ಸಿಗ್ತಾ ಇದ್ದದ್ದು 50 ರೂ. ಸಂಬಳ

ಮುಂಬೈ: ಚಿತ್ರರಂಗಕ್ಕೆ ಎಂಟ್ರಿ ಕೊಡುವ ಉದ್ದೇಶದಿಂದ ದೊಡ್ಡ ದೊಡ್ಡ ಕೆಲಸ ಬಿಟ್ಟು ಸಿನಿಮಾಕ್ಕೆ ಬಂದವರೂ ಇದ್ದಾರೆ.. ಇನ್ನು ಕೆಲವರು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡು ಸೆಲೆಬ್ರಿಟಿಗಳಾಗುತ್ತಿದ್ದಾರೆ. ಇಂತಹವರ ಸಾಲಿನಲ್ಲಿ ಬಾಲಿವುಡ್​ ನಟಿ ರಾಖಿ ಸಾವಂತ್​ ಕೂಡಾ ಒಬ್ಬರಾಗಿದ್ದಾರೆ. ಸಿನಿಮಾ ಹಿನ್ನೆಲೆಯಿಲ್ಲದೆ ಬಂದು ಸೆಲೆಬ್ರಿಟಿಯಾಗಿರುವ ರಾಖಿ ಸಾವಂತ್​ ಮದುವೆಯಲ್ಲಿ ಊಟ ಬಡಿಸುತ್ತಿದ್ದರು. ಈಕೆ ಈಗ ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿ. ಆಕೆಗೆ ಪ್ರತ್ಯೇಕ ಕ್ರೇಜ್ ಇದೆ. ಆಕೆ ಬಾಲಿವುಡ್  ವಿವಾದಗಳ ರಾಣಿ ರಾಖಿ ಸಾವಂತ್. ರಾಖಿ ಸಾವಂತ್ ತನ್ನ … Continue reading ಮದುವೆ ಮನೆಯಲ್ಲಿ ಊಟ ಬಡಿಸ್ತಿದ್ದವಳು ಇಂದು ಸ್ಟಾರ್​​ ಹೀರೋಯಿನ್​​;​ ನಟಿಗೆ ಈ ಕೆಲಸಕ್ಕೆ ಸಿಗ್ತಾ ಇದ್ದದ್ದು 50 ರೂ. ಸಂಬಳ