ಮೂತ್ರದ ಬಣ್ಣ ನಿಮ್ಮ ಆರೋಗ್ಯ ಸಮಸ್ಯೆಯನ್ನು ಹೇಳುತ್ತದೆ ಗೊತ್ತಾ?

ಬೆಂಗಳೂರು: ಮೂತ್ರದ ಬಣ್ಣ ನಿಮ್ಮ ಆರೋಗ್ಯದ ಸಮಸ್ಯೆಯನ್ನು ಹೇಳುತ್ತದೆ ಗೊತ್ತಾ? ಅನಾರೋಗ್ಯಕ್ಕೆ ಒಳಗಾದಾಗ.. ನಿಮ್ಮ ದೇಹದ ವಿವಿಧ ಭಾಗಗಳಲ್ಲಿ ನೀವು ವಿಭಿನ್ನ ಬದಲಾವಣೆಯನ್ನು  ನೋಡಲು ಪ್ರಾರಂಭಿಸುತ್ತೀರಿ. ಯಾವುದೇ ಕಾಯಿಲೆಗೆ ತುತ್ತಾದರೆ ನಮ್ಮ ದೇಹದಲ್ಲಿ ಹಲವು ಬದಲಾವಣೆಗಳು ಆರಂಭವಾಗುತ್ತವೆ. ಈ ಚಿಹ್ನೆಗಳಲ್ಲಿ ಒಂದು ಮೂತ್ರದ ಬಣ್ಣ ಬದಲಾವಣೆ ಕೂಡಾ ಹೌದು. ಇದನ್ನೂ ಓದಿ: ಕಾಫಿ ಪುಡಿಯಿಂದ ಫೇಶಿಯಲ್ ಮಾಡಿ..ನಿಮ್ಮ ಮುಖ ಸುಂದರವಾಗಿ ಹೊಳೆಯುತ್ತದೆ.. ಮೂತ್ರದ  ಬಣ್ಣ ಆರೋಗ್ಯದ ಹಲವು ಸ್ಥಿತಿಗಳನ್ನು ಸೂಚಿಸುತ್ತದೆ. ಹೀಗಾಗಿಯೇ ಮೊದಲೆಲ್ಲ ವೈದ್ಯರು ‘ಮೂತ್ರ ಯಾವ ಬಣ್ಣದಲ್ಲಿ … Continue reading ಮೂತ್ರದ ಬಣ್ಣ ನಿಮ್ಮ ಆರೋಗ್ಯ ಸಮಸ್ಯೆಯನ್ನು ಹೇಳುತ್ತದೆ ಗೊತ್ತಾ?