ನಾಗಚೈತನ್ಯ ಕುಟುಂಬಕ್ಕೆ ಹೊಸ ಶಾಕ್ ಕೊಟ್ಟ ಸಮಂತಾ! ಅಭಿಮಾನಿಗಳು ಬೇಜಾರು…

ನಟಿ ಸಮಂತಾ ರುತ್ ಪ್ರಭು ಮತ್ತು ನಟ ಅಕ್ಕಿನೇನಿ ನಾಗಚೈತನ್ಯ ಅವರು 2021 ಅಕ್ಟೋಬರ್‌ 2 ರಂದು ವಿಚ್ಛೇದನ ಪಡೆದಾಗಿನಿಂದ, ಅವರಿಬ್ಬರ ಬಗ್ಗೆ ಒಂದಲ್ಲಾ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೆ ಇವೆ. ಈಗಲೂ ಅವರ ಬಗ್ಗೆ ಒಂದು ಹೊಸ ಗಾಳಿ ಸುದ್ದಿ ಹರಿದಾಡುತ್ತಿದೆ. ಅಂದಹಾಗೆ, ನಟಿ ಸಮಂತಾ ಅವರ ಹೊಸ ಕೆಲಸವೊಂದು ಎಲ್ಲರನ್ನೂ ಶಾಕ್ ಮಾಡಿದೆ. ಹೌದು, ನಾಗಚೈತನ್ಯ ಕುಟುಂಬಕ್ಕೆ ಸಮಂತಾ ಅವರ ಹೊಸ ನಿರ್ಧಾರ ಶಾಕ್ ನೀಡಿದೆಯಂತೆ. ಹಾಗಾದರೆ, ನಟಿ ಸಮಂತಾ ಅಂತಹದ್ದು ಏನು … Continue reading ನಾಗಚೈತನ್ಯ ಕುಟುಂಬಕ್ಕೆ ಹೊಸ ಶಾಕ್ ಕೊಟ್ಟ ಸಮಂತಾ! ಅಭಿಮಾನಿಗಳು ಬೇಜಾರು…