ಶಾಲಾ ವಾಹನ-KKRTC ಬಸ್​ ಅಪಘಾತಕ್ಕೆ ಕಾರಣವಾಯ್ತ ರಸ್ತೆ ಗುಂಡಿ! ಪ್ರತ್ಯಕ್ಷದರ್ಶಿಗಳು ಹೇಳಿದ್ದಿಷ್ಟು

ರಾಯಚೂರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ತಮ್ಮ ನೆಚ್ಚಿನ ಟೀಚರ್​ಗೆ ವಿಷ್​ ಮಾಡಬೇಕೆಂದು ಖುಷಿ ಖುಷಿಯಿಂದ ಹೊರಟಿದ್ದ ಮಕ್ಕಳ ಹಣೆಯಲ್ಲಿ ವಿಧಿಯಾಟ ಬೇರೆಯದ್ದೇ ಇತ್ತು. ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕಪಗಲ್​ ಗ್ರಾಮದ ಬಳಿ ಶಾಲಾ ವಾಹನ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 17 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಮೂವರು ಮಕ್ಕಳ ಕಾಲುಗಳು ಕಟ್​ ಆಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಎಂದಿನಂತೆ ಇಂದು … Continue reading ಶಾಲಾ ವಾಹನ-KKRTC ಬಸ್​ ಅಪಘಾತಕ್ಕೆ ಕಾರಣವಾಯ್ತ ರಸ್ತೆ ಗುಂಡಿ! ಪ್ರತ್ಯಕ್ಷದರ್ಶಿಗಳು ಹೇಳಿದ್ದಿಷ್ಟು