ರಿಷಭ್​ ನಹೀ ಹೈ ತೋ ನಸೀಮ್​ ಹೈ; ಬಾಲಿವುಡ್​ ನಟಿ ಕಾಲೆಳೆದ ನೆಟ್ಟಿಗರು!

ನವದೆಹಲಿ: ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಮತ್ತು ಕ್ರಿಕೆಟಿಗರೊಂದಿಗಿನ ಸಂಪರ್ಕ ಮುಂದುವರೆದಿದ್ದು ಈ ಬಾರಿ ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರನ ಜೊತೆ ಅವರ ಹೆಸರು ಕೇಳಿ ಬಂದಿದೆ. ಈ ಹಿಂದೆ ಭಾರತ ತಂಡದ ವಿಕೆಟ್​ ಕೀಪರ್​, ಬ್ಯಾಟ್ಸ್​ಮ್ಯಾನ್​ ರಿಷಭ್​ ಪಂತ್ ಜೊತೆ ನಟಿಯ ಹೆಸರು ಕೇಳಿ ಬಂದಿತ್ತು. ಈಗ ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರ ನಸೀಮ್​ ಷಾ ಊರ್ವಶಿ ರೌಟೇಲಾ ಅವರನ್ನು ಮದುವೆಯಾಗುವುದಾಗಿ ತಮ್ಮ ಆಸೆಯನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ಗಾಂಧೀಜಿ, ಹಿಂದೂ-ಮುಸ್ಲಿಂ ಭಾವೈಕ್ಯತೆ, RSS ನಿಷೇಧ … Continue reading ರಿಷಭ್​ ನಹೀ ಹೈ ತೋ ನಸೀಮ್​ ಹೈ; ಬಾಲಿವುಡ್​ ನಟಿ ಕಾಲೆಳೆದ ನೆಟ್ಟಿಗರು!