ಬಡವರ ಹತ್ತಿರ ಭಿಕ್ಷೆ ಕೇಳಬೇಡಿ … ಕಂಗನಾ ಟಾಂಗ್ ಕೊಟ್ಟಿದ್ದು ಯಾರಿಗೆ?

ಮುಂಬೈ: ಬಾಲಿವುಡ್​ನ ಅತ್ಯಂತ ವಿವಾದಾತ್ಮಕ ನಟಿ ಎಂದರೆ ಅದು ಕಂಗನಾ ರಣಾವತ್​. ಒಂದಲ್ಲ ಒಂದು ಕಾರಣಕ್ಕೆ ಅವರು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಈಗ ಅವರು ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದು, ಇದರಿಂದ ಹೊಸ ವಿವಾದ ಪ್ರಾರಂಭವಾಗಿದೆ. ತಮ್ಮ ಪೋಸ್ಟ್​ ಮೂಲಕ ಕಂಗನಾ ಪರೋಕ್ಷವಾಗಿ ಯಾರ ಕಾಲೆಳೆದಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ಚಿತ್ರೋತ್ಸವದ ಹಣವನ್ನು ಕಾರ್ಮಿಕರಿಗೆ ಕೊಡಲು ಮಂಸೋರೆ ಮನವಿ ಇತ್ತೀಚೆಗಷ್ಟೇ ಕರೊನಾದಿಂದು ಸುಧಾರಿಸಿಕೊಂಡಿರುವ ಕಂಗನಾ, ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದಾರೆ. ಕರೊನಾದಿಂದ ಕಲಿತ ಐದು … Continue reading ಬಡವರ ಹತ್ತಿರ ಭಿಕ್ಷೆ ಕೇಳಬೇಡಿ … ಕಂಗನಾ ಟಾಂಗ್ ಕೊಟ್ಟಿದ್ದು ಯಾರಿಗೆ?