ನೀವು ಮಧುಮೇಹಿಗಳಾ? ಹಣ್ಣುಗಳ ಸೇವನೆ ಬಗ್ಗೆ ಗೊಂದಲವಿದೆಯಾ; ಹಾಗಿದ್ದರೆ ನೀವಿದನ್ನು ಓದಲೇಬೇಕು

ಪ್ರಸ್ತುತ ಮಧುಮೇಹ ಎಂಬುದು ಪ್ರಪಂಚದಾದ್ಯಂತ ಜನರನ್ನು ಕಾಡುವ ಜೀವನಶೈಲಿಯ ಸಾಮಾನ್ಯ ರೋಗಗಳಲ್ಲಿ ಒಂದಾಗಿದೆ. ಲಕ್ಷಾಂತರ ಜನರು ಇದರಿಂದ ಬಾಧಿತರಾಗಿದ್ದಾರೆ. ನಾವಿಂದು ಯಾರನ್ನೇ ಕೇಳಿದರೂ ಹೌದು ನಾವು ಡಯಾಬಿಟಿಕ್‌ಗಳು ಎನ್ನುತ್ತಾರೆ. ಹೀಗಿರುವಾಗ ಯಾವ ಆಹಾರ ಪದಾರ್ಥಗಳನ್ನು ತಿನ್ನಬೇಕು, ಎಷ್ಟು ತಿನ್ನಬೇಕು ಎಂಬುದುರ ತಿಳಿವಳಿಕೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ ಹಣ್ಣುಗಳ ವಿಷಯ ಬಂದಾಗ ಹೀಗಾಗುವುದಿಲ್ಲ. ಅಯ್ಯೋ ಬಾಳೆಹಣ್ಣು ತಿನ್ನಬೇಕಾ, ತಿನ್ನಬಾರದಾ, ತಿಂದರೆ ಶುಗರ್ ಹೆಚ್ಚಾಗಬಹುದೇನೋ ಎಂಬ ಗೊಂದಲ ಕಾಡುವುದು ಸಾಮಾನ್ಯ. ಹಾಗಾಗಿ ನಾವಿಂದು ಮಧುಮೇಹಿಗಳು ತಿನ್ನಬಹುದಾದ ಹಣ್ಣುಗಳ ಕುರಿತು … Continue reading ನೀವು ಮಧುಮೇಹಿಗಳಾ? ಹಣ್ಣುಗಳ ಸೇವನೆ ಬಗ್ಗೆ ಗೊಂದಲವಿದೆಯಾ; ಹಾಗಿದ್ದರೆ ನೀವಿದನ್ನು ಓದಲೇಬೇಕು