ಒಂದು ರೂ.ಗೂ ಕಡಿಮೆ ಬೆಲೆಯ ಮಾತ್ರೆ ಕರೊನಾ ಚಿಕಿತ್ಸೆಯಲ್ಲಿ ಅದ್ಭುತಗಳನ್ನೇ ಮಾಡುತ್ತಿದೆ….!

ನವದೆಹಲಿ: ಕರೊನಾ ವೈರಸ್​ ನಿಗ್ರಹಕ್ಕಾಗಿ ಔಷಧ ಕಂಡು ಹಿಡಿಯಲಾಗುತ್ತಿದೆ. ಸದ್ಯ ಈಗಿರುವ ಔಷಧ, ಮಾತ್ರೆ ಹಾಗೂ ಲಸಿಕೆಗಳನ್ನೇ ಬಳಸಿಕೊಳ್ಳಲಾಗುತ್ತಿದೆ. ಅಂತೆಯೇ, ಹಲವು ಔಷಧಗಳು ಪರಿಣಾಮಕಾರಿ ಎನಿಸಿವೆ. ಇದೀಗ ಮತ್ತೊಂದು ಔಷಧ ಕರೊನಾ ರೋಗಿಗಳ ಮೇಲೆ ಪರಿಣಾಮಕಾರಿ ಎನಿಸಿದೆ. ವಿಶೇಷ ಎಂದರೆ ಇದರ ಬೆಲೆ ಒಂದು ಮಾತ್ರೆಗೆ ಒಂದು ರೂಪಾಯಿಗಿಂತಲೂ ಕಡಿಮೆ. ಮಧುಮೇಹ ಚಿಕಿತ್ಸೆಯಲ್ಲಿ ಬಳಸಲಾಗುವ ಮೆಟ್​ಫಾರ್ಮಿನ್​ ಕರೊನಾ ಚಿಕಿತ್ಸೆಯಲ್ಲಿ ಬಳಸಬಹುದು ಎಂದು ತಜ್ಞರು ಕಂಡುಕೊಂಡಿದ್ದಾರೆ. ಕರೊನಾ ಜನ್ಮಸ್ಥಾನ ವುಹಾನ್​ನಲ್ಲಿ ವೈದ್ಯರು ಇದನ್ನು ಬಳಸಿ ಯಶಸ್ವಿಯಾಗಿದ್ದಾರೆ. ಬಳಿಕ ಅಮೆರಿಕದ … Continue reading ಒಂದು ರೂ.ಗೂ ಕಡಿಮೆ ಬೆಲೆಯ ಮಾತ್ರೆ ಕರೊನಾ ಚಿಕಿತ್ಸೆಯಲ್ಲಿ ಅದ್ಭುತಗಳನ್ನೇ ಮಾಡುತ್ತಿದೆ….!