ಅಣ್ಣನ ಅಶೀರ್ವಾದ, ಮಾವನ ಸಹಕಾರದಿಂದ ಗುಣಮುಖ … ಧ್ರುವ ವರದಿ ನೆಗೆಟಿವ್​

ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಇತ್ತೀಚೆಗಷ್ಟೇ ಕೋವಿಡ್​ ಪಾಸಿಟಿವ್​ ಆಗಿದ್ದು ಗೊತ್ತೇ ಇದೆ. ಕಳೆದ ಕೆಲವು ದಿನಗಳಿಂದ ಕ್ವಾರಂಟೈನ್​ನಲ್ಲಿದ್ದ ಅವರು, ಇದೀಗ ಗುಣಮುಖರಾಗಿದ್ದು, ವರದಿ ನೆಗೆಟಿವ್​ ಬಂದಿದೆ. ಇದನ್ನೂ ಓದಿ: ಮಾತನಾಡುತ್ತಿದೆಯಾ ಚಿರಂಜೀವಿ ಸರ್ಜಾ ಆತ್ಮ?; ಚಿರು ಜತೆಗಿನ ವಿದೇಶಿಗನ ಸಂಭಾಷಣೆ ಇಲ್ಲಿದೆ! ಕಳೆದ ವಾರವಷ್ಟೇ, ಧ್ರುವ ಮತ್ತು ಪ್ರೇರಣಾ ಅವರ ಟೆಸ್ಟ್​ ಪಾಸಿಟಿವ್​ ಬಂದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು, ಒಂದೇ ದಿನಕ್ಕೆ ಮನೆಗೆ ಶಿಫ್ಟ್​ ಆಗಿದ್ದರು. ಮನೆಯಲ್ಲೇ ಕ್ವಾರಂಟೈನ್​ ಮಾಡಿಕೊಂಡ ನಂತರ, … Continue reading ಅಣ್ಣನ ಅಶೀರ್ವಾದ, ಮಾವನ ಸಹಕಾರದಿಂದ ಗುಣಮುಖ … ಧ್ರುವ ವರದಿ ನೆಗೆಟಿವ್​