ಕ್ಯಾಪ್ಟನ್​ ಕೂಲ್​ ರಾತ್ರಿ ನಿದ್ದೆಯಲ್ಲಿ ಕನವರಿಸುವುದು ಕ್ರಿಕೆಟ್​ ಅಲ್ಲ, ಇದನ್ನಂತೆ!

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಕ್ರಿಕೆಟ್​ನೊಂದಿಗೆ ಭಾವುಕ ಸಂಬಂಧ ಹೊಂದಿದ್ದಾರೆ. ಹಾಗಾಗಿ ಅವರು ನಿದ್ದೆಯಲ್ಲೂ ಕ್ರಿಕೆಟ್​ ಅನ್ನೇ ಕನವರಿಸುತ್ತಾರೆ ಎಂದು ಅವರ ಅಭಿಮಾನಿಗಳೆಲ್ಲ ಭಾವಿಸಿದ್ದಾರೆ. ಆದರೆ, ಇದು ಶುದ್ಧ ಸುಳ್ಳು ಎಂದು ಕ್ಯಾಪ್ಟನ್​ ಕೂಲ್​ ಅವರ ಪತ್ನಿ ಸಾಕ್ಷಿ ಸ್ಪಷ್ಟಪಡಿಸಿದ್ದಾರೆ. ಹಾಗಾದರೆ ಅವರ ಜೀವಕ್ಕೆ ಜೀವವಾಗಿರುವ ಪುತ್ರಿ ಝೀವಾ ಧೋನಿಯನ್ನೇ…? ಖಂಡಿತ ಅದೂ ಅಲ್ಲವಂತೆ. ಹಾಗಾದರೆ ಮತ್ತೇನು…? ಪಬ್​ಜಿ! (PUBG) ವಿಡಿಯೋ ಗೇಮ್​ ಎಂದು ಸಾಕ್ಷಿ ಸ್ಪಷ್ಟಪಡಿಸಿದ್ದಾರೆ. ಹೌದು. ಅವರು ಕ್ರಿಕೆಟ್​ … Continue reading ಕ್ಯಾಪ್ಟನ್​ ಕೂಲ್​ ರಾತ್ರಿ ನಿದ್ದೆಯಲ್ಲಿ ಕನವರಿಸುವುದು ಕ್ರಿಕೆಟ್​ ಅಲ್ಲ, ಇದನ್ನಂತೆ!