ವಿಶ್ವದ ಐಕ್ಯತೆ, ಸಾಮರಸ್ಯ, ಪ್ರಗತಿಗೆ ಧ್ವನಿಯಾಗಲಿ..

ಎಪ್ಪತ್ತು ವರ್ಷಗಳ ದೀರ್ಘಾವಧಿಗೆ ಇಂಗ್ಲೆಂಡಿನ ರಾಣಿಯಾಗಿದ್ದ 2ನೇ ಎಲಿಜಬೆತ್ ವಯೋಸಹಜ ಅನಾರೋಗ್ಯದಿಂದ 96ನೇ ವರ್ಷದಲ್ಲಿ ನಿಧನರಾದ ಸುದ್ದಿ ತಿಳಿದಾಗ, ನಾನು ಇಂಗ್ಲೆಂಡ್​ಗೆ ಹೋದಾಗ ಅಂದಿನ ಪ್ರಿನ್ಸ್ ಚಾರ್ಲ್ಸ್ ಅವರನ್ನು ಭೇಟಿಯಾದ ಕ್ಷಣ ನೆನಪಿಗೆ ಬಂತು. ಇಂಗ್ಲೆಂಡ್​ನಲ್ಲಿ ‘ಲಾಂಗ್ ಲಿವ್ ದಿ ಕಿಂಗ್’ ಎಂದು ರಾಜನನ್ನು ಹರಸುವ ಸಂಪ್ರದಾಯವಿದೆ. ಅಂತೆಯೇ ರಾಜ ಮೃತಪಟ್ಟಾಗ ‘ದಿ ಕಿಂಗ್ ಇಸ್ ಡೆಡ್ ಲಾಂಗ್ ಲಿವ್ ಕಿಂಗ್’ ಎಂದು ಹೇಳುತ್ತಾರೆ. ಅಂದರೆ, ರಾಜ ಸತ್ತಿದ್ದಾನೆ; ರಾಜ ದೀರ್ಘಾಯುಷಿಯಾಗಲಿ ಎಂದು. ಅಲ್ಲಿನವರು ಬ್ರಿಟಿಷ್ ಆಡಳಿತದ … Continue reading ವಿಶ್ವದ ಐಕ್ಯತೆ, ಸಾಮರಸ್ಯ, ಪ್ರಗತಿಗೆ ಧ್ವನಿಯಾಗಲಿ..