ಸ್ಲಂ-ಮುಕ್ತ ಮುಂಬೈ ಸಾಧ್ಯವೇ?: ಧಾರಾವಿ ಪುನರಾಭಿವೃದ್ಧಿ ಯೋಜನೆ ಟೆಂಡರ್ ಅದಾನಿಗೆ..

ಸ್ಲಂ ಪ್ರದೇಶಗಳಿಂದಲೇ ತುಂಬಿರುವ ಮುಂಬೈಯನ್ನು ಕೊಳೆಗೇರಿಗಳಿಂದ ಮುಕ್ತಗೊಳಿಸಲು ಎರಡು ದಶಕಗಳಿಂದ ಪ್ರಯತ್ನಗಳು ಸಾಗಿದ್ದರೂ ಯಶಸ್ಸು ದೊರೆತಿಲ್ಲ. ಬೆಲೆ ಬಾಳುವ ಭೂಮಿಯನ್ನು ಬಳಸಿಕೊಂಡು ಖಾಸಗಿ ಡೆವಲಪರ್​ಗಳ ಮೂಲಕ ಅಭಿವೃದ್ಧಿಪಡಿಸುವ ಯೋಜನೆಗಳು ಹಿನ್ನಡೆ ಅನುಭವಿಸುತ್ತಲೇ ಬಂದಿವೆ. ಈಗ ಧಾರಾವಿ ಪುನರಾಭಿವೃದ್ಧಿ ಯೋಜನೆಯ ಟೆಂಡರನ್ನು ಅದಾನಿ ಸಮೂಹ ಪಡೆದುಕೊಂಡಿರುವುದು ಈ ನಿಟ್ಟಿನಲ್ಲಿ ಮತ್ತೆ ಕನಸು ಗರಿಗೆದರುವಂತೆ ಮಾಡಿದೆ. ಭಾರತದ ವಾಣಿಜ್ಯ ನಗರಿ ಮುಂಬೈ. ಮಹಾರಾಷ್ಟ್ರದ ರಾಜಧಾನಿಯೂ ಆಗಿರುವ ಈ ಮಹಾನಗರವು ದೇಶದಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಇರುವ ನಗರವಾಗಿದೆ. ಇಲ್ಲಿನ ಜನಸಂಖ್ಯೆ 2 … Continue reading ಸ್ಲಂ-ಮುಕ್ತ ಮುಂಬೈ ಸಾಧ್ಯವೇ?: ಧಾರಾವಿ ಪುನರಾಭಿವೃದ್ಧಿ ಯೋಜನೆ ಟೆಂಡರ್ ಅದಾನಿಗೆ..