ಕರೊನಾ ಕೂಪವಾಗಿದ್ದ ಬೃಹತ್ ಕೊಳೆಗೇರಿಗೆ ಯಶಸ್ಸು ತಂದ ನಾಲ್ಕು ‘ಟಿ’

ಮುಂಬೈ: ಸ್ಲಂ ಡಾಗ್‌ ಮಿಲಿಯನೇರ್‌’ ಹಾಲಿವುಡ್‌ ಚಿತ್ರ ನೋಡಿದವರಿಗೆ ಮುಂಬೈನ ಧಾರಾವಿ ಪರಿಚಯವಿದ್ದೇ ಇದೆ. ಈ ಕೊಳೆಗೇರಿಯ ಭಯಾನಕ ಚಿತ್ರಣವನ್ನು ಈ ಚಿತ್ರ ಬಿಂಬಿಸಿದೆ. ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಎಂದೇ ಹೆಸರಾಗಿರುವ ಧಾರಾವಿಯ ವ್ಯಾಪ್ತಿ ಇರುವುದು 2.1 ಚದರ ಕಿಲೋಮೀಟರ್‌. ಇಲ್ಲಿ ವಾಸವಾಗಿರುವವರ ಸಂಖ್ಯೆ ಸರಿಸುಮಾರು ಲಕ್ಷ. ಮೂಲ ಸೌಕರ್ಯಗಳಿಂದ ಸಂಪೂರ್ಣ ವಂಚಿತವಾಗಿರುವ ಈ ಕೊಳೆಗೇರಿಯಲ್ಲಿ ಕರೊನಾ ಮಾತ್ರವಲ್ಲ, ಯಾವುದೇ ಸೋಂಕು ಕೂಡ ಅತಿ ವೇಗವಾಗಿ ಹರಡುವಂಥ ಪರಿಸರವಿದೆ. ಇನ್ನು ಕರೊನಾ ಕೇಳಬೇಕೆ? ಇಡೀ ಮಹಾರಾಷ್ಟ್ರ … Continue reading ಕರೊನಾ ಕೂಪವಾಗಿದ್ದ ಬೃಹತ್ ಕೊಳೆಗೇರಿಗೆ ಯಶಸ್ಸು ತಂದ ನಾಲ್ಕು ‘ಟಿ’