ಮಾಫಿಯಾ ಕಥೆಯಲ್ಲಿ ಧನ್ವೀರ್ ಗೌಡ! 3ನೇ ಸಿನಿಮಾಗೆ ರೆಡಿಯಾದ ಬಜಾರ್ ಹೀರೋ…

ಬಜಾರ್ ಹೀರೋ ನಟ ಧನ್ವೀರ್ ಗೌಡ ತಮ್ಮ ಮೂರನೇ ಸಿನಿಮಾಗೆ ರೆಡಿಯಾಗಿದ್ದಾರೆ. ಧನ್ವೀರ್ ಗೌಡ ತಮ್ಮ ಮೊದಲ ಸಿನಿಮಾ ‘ಬಜಾರ್‌’ ಮೂಲಕವೇ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದು,‌ ಯಶಸ್ಸು ಕಂಡಿದ್ದಾರೆ. ಇನ್ನು, ನಟನ ಎರಡನೇ ‘ಬೈ ಟು ಲವ್’ ಸಿನಿಮಾ ಶೂಟಿಂಗ್ ಮುಗಿಸಿದ್ದು ರಿಲೀಸ್​ಗೆ ರೆಡಿಯಾಗುತ್ತಿದೆ. ಆದರೆ, ಅಷ್ಟರೊಳಗೆ ಧನ್ವೀರ್ ತಮ್ಮ ಮೂರನೇ ಸಿನಿಮಾ ಶೂಟಿಂಗ್​ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಂದಹಾಗೆ, ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಿ ಒಂದಿಷ್ಟು ಗುರುತಿಸಿಕೊಂಡಿರುವ … Continue reading ಮಾಫಿಯಾ ಕಥೆಯಲ್ಲಿ ಧನ್ವೀರ್ ಗೌಡ! 3ನೇ ಸಿನಿಮಾಗೆ ರೆಡಿಯಾದ ಬಜಾರ್ ಹೀರೋ…