ನನಗೆ 40 ವರ್ಷ ಆಯ್ತು..ಇನ್ಮುಂದೆ ರೊಮ್ಯಾಂಟಿಕ್ ಸಿನಿಮಾ ಮಾಡಲ್ಲವೆಂದು ನಟ ಧನುಷ್

ಹೈದರಾಬಾದ್​​: ನಟ ಧನುಷ್‌ ಅವರು ಹಿಂದಿ, ತಮಿಳು, ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಸಿನಿಮಾ ಸೋಲುವುದು ಕಡಿಮೆ. ಸೋತರೂ ಅವರು ನಟನೆಯಲ್ಲಿ ಗೆದ್ದಿರುತ್ತಾರೆ. ಆದರೂ ರೊಮ್ಯಾಂಟಿಕ್‌ ಚಿತ್ರಗಳಲ್ಲಿನ ನಟಿಸುವುದಿಲ್ಲ ಎನ್ನುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.  ಇದನ್ನೂ ಓದಿ: ಈ ಅಂಗಡಿಗೆ ಹೋಗುವ ಮುನ್ನ ಎಚ್ಚರ! ಬರಿಗೈಯಲ್ಲಿ ವಾಪಸ್ಸಾದರೆ ಬೀಳುತ್ತೆ 500 ರೂ. ದಂಡ! ಇತ್ತೀಚೆಗೆ ಧನುಷ್‌ ಮತ್ತು ಎ ಆರ್‌ ರೆಹಮಾನ್‌ ಇನ್‌ಸ್ಟಾಗ್ರಾಂ ಲೈವ್‌ ಬಂದಿದ್ದರು. 2013ರಲ್ಲಿ ರಿಲೀಸ್‌ ಆದ ‘ಮರಿಯಾನ್‌’ ಚಿತ್ರಕ್ಕೆ 10 ವರ್ಷಗಳ … Continue reading ನನಗೆ 40 ವರ್ಷ ಆಯ್ತು..ಇನ್ಮುಂದೆ ರೊಮ್ಯಾಂಟಿಕ್ ಸಿನಿಮಾ ಮಾಡಲ್ಲವೆಂದು ನಟ ಧನುಷ್