ಚಾಹಲ್-ಧನಶ್ರೀ ನಡುವೆ ಪ್ರೀತಿ ಹುಟ್ಟಲು ನೆರವಾಯಿತು ಲಾಕ್‌ಡೌನ್!

ಮುಂಬೈ: ಟೀಮ್ ಇಂಡಿಯಾ ಮತ್ತು ಆರ್‌ಸಿಬಿ ತಂಡದ ಪ್ರಮುಖ ಸ್ಪಿನ್ನರ್ ಯಜುವೇಂದ್ರ ಚಾಹಲ್ ಐಪಿಎಲ್ ಟೂರ್ನಿಗಾಗಿ ಯುಎಇಗೆ ತೆರಳುವುದಕ್ಕೆ ಮುನ್ನ ಡ್ಯಾನ್ಸರ್, ಕೋರಿಯೋಗ್ರಾರ್, ಡಾಕ್ಟರ್ ಮತ್ತು ಯುಟ್ಯೂಬರ್ ಧನಶ್ರೀ ವರ್ಮ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಇದೀಗ ಧನಶ್ರೀ ಅವರು ಚಾಹಲ್ ತಮಗೆ ಇಷ್ಟವಾಗಿದ್ದೇಕೆ, ತಮ್ಮಿಬ್ಬರಲ್ಲಿ ಪ್ರೀತಿ ಹುಟ್ಟಿದ್ದು ಯಾವಾಗ ಮತ್ತು ಮದುವೆ ಯಾವಾಗ ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಲಾಕ್‌ಡೌನ್ ವೇಳೆ ಗುರು-ಶಿಷ್ಯರಾಗಿ ತಮ್ಮಿಬ್ಬರ ಸಂಬಂಧ ಶುರುವಾದ ಬಗ್ಗೆ … Continue reading ಚಾಹಲ್-ಧನಶ್ರೀ ನಡುವೆ ಪ್ರೀತಿ ಹುಟ್ಟಲು ನೆರವಾಯಿತು ಲಾಕ್‌ಡೌನ್!