ಹೊಯ್ಸಳ ಅಲ್ಲ, ಗುರುದೇವ್ ಹೊಯ್ಸಳ; ಬದಲಾಯಿತು ಡಾಲಿ ಧನಂಜಯ 25ನೇ ಚಿತ್ರದ ಶೀರ್ಷಿಕೆ

ಬೆಂಗಳೂರು: ಡಾಲಿ ಧನಂಜಯ ನಾಯಕನಾಗಿ ಅಭಿನಯಿಸಿರುವ 25ನೇ ಚಿತ್ರ ‘ಹೊಯ್ಸಳ’. ಆದರೆ, ಬಿಡುಗಡೆ ದಿನಾಂಕ ಹತ್ತಿರವಾದಂತೆಯೇ ಟೈಟಲ್ ಸಂಬಂಧ ಸಮಸ್ಯೆ ಉಂಟಾಗಿ ಚಿತ್ರತಂಡ ಶೀರ್ಷಿಕೆ ಬದಲಿಸಿದೆ. ಚಿತ್ರಕ್ಕೆ ಈಗ ‘ಗುರುದೇವ್ ಹೊಯ್ಸಳ’ ಎಂದು ಹೆಸರಿಡಲಾಗಿದ್ದು, ಚಿತ್ರ ಮಾರ್ಚ್ 30ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ವಿಜಯ್ ನಾಗೇಂದ್ರ ನಿರ್ದೇಶನದ ಚಿತ್ರದಲ್ಲಿ ‘ಗುರುದೇವ್ ಹೊಯ್ಸಳ’ ಪಾತ್ರದಲ್ಲಿ ಡಾಲಿ ಧನಂಜಯ ನಟಿಸಿದ್ದು, ಅವರಿಗೆ ಅಮೃತಾ ಅಯ್ಯಂಗಾರ್ ನಾಯಕಿಯಾಗಿದ್ದಾರೆ. ಇದನ್ನೂ ಓದಿ: ತಾಯಿಯ ಮೇಲಿನ ಸಿಟ್ಟಿಗೆ ಮೂರು ತಿಂಗಳ ಮಗುವನ್ನು ಜೀವಂತವಾಗಿ ಹೂತುಹಾಕಿದ … Continue reading ಹೊಯ್ಸಳ ಅಲ್ಲ, ಗುರುದೇವ್ ಹೊಯ್ಸಳ; ಬದಲಾಯಿತು ಡಾಲಿ ಧನಂಜಯ 25ನೇ ಚಿತ್ರದ ಶೀರ್ಷಿಕೆ