ಭಾರತದಲ್ಲೂ ಹೈಪರ್​ಸಾನಿಕ್ ಅಣ್ವಸ್ತ್ರ ಕ್ಷಿಪಣಿ ಅಭಿವೃದ್ಧಿ; ಚೀನಾಕ್ಕೆ ಸೆಡ್ಡು ಹೊಡೆಯಲು ಹಲವು ದೇಶಗಳ ಯತ್ನ

ವಾಷಿಂಗ್ಟನ್: ಭಾರತ ಸೇರಿ ಹಲವು ರಾಷ್ಟ್ರಗಳು ಹೈಪರ್​ಸಾನಿಕ್ ಅಣ್ವಸ್ತ್ರ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ಅಮೆರಿಕದ ಕಾಂಗ್ರೆಸ್​ನ (ಸಂಸತ್) ಸ್ವತಂತ್ರ ಸಮಿತಿ(ಸಿಆರ್​ಎಸ್)ಯೊಂದರ ವರದಿ ತಿಳಿಸಿದೆ. ಇತ್ತೀಚೆಗೆ ಚೀನಾ ಇಂಥ ಕ್ಷಿಪಣಿಯ ಪರೀಕ್ಷೆ ನಡೆಸಿದ್ದು, ಇದರ ಬೆನ್ನಿಗೆ ಬೇರೆ ದೇಶಗಳಲ್ಲೂ ಇಂಥ ಯತ್ನ ನಡೆಯುತ್ತಿದೆ. ಇದು ಚೀನಾವನ್ನು ಕಟ್ಟಿಹಾಕುವ ಪ್ರಯತ್ನವೂ ಆಗಿದೆ ಎನ್ನಲಾಗಿದೆ. ಅಮೆರಿಕ, ರಷ್ಯಾ, ಚೀನಾ ಈಗಾಗಲೇ ಹೈಪರ್​ಸಾನಿಕ್ ಶಸ್ತ್ರ ಕಾರ್ಯಕ್ರಮಗಳನ್ನು ಹೊಂದಿದ್ದು, ಈ ಸಾಲಿಗೆ ಸೇರಲು ಆಸ್ಟ್ರೇಲಿಯಾ, ಭಾರತ, ಫ್ರಾನ್ಸ್, ಜರ್ಮನಿ, ಜಪಾನ್ ಪ್ರಯತ್ನ ನಡೆಸುತ್ತಿವೆ. ಈ … Continue reading ಭಾರತದಲ್ಲೂ ಹೈಪರ್​ಸಾನಿಕ್ ಅಣ್ವಸ್ತ್ರ ಕ್ಷಿಪಣಿ ಅಭಿವೃದ್ಧಿ; ಚೀನಾಕ್ಕೆ ಸೆಡ್ಡು ಹೊಡೆಯಲು ಹಲವು ದೇಶಗಳ ಯತ್ನ