ಸಿಡಿಲಿಗೆ 5 ಕುರಿ ಬಲಿ

ದೇವರಹಿಪ್ಪರಗಿ: ಪಟ್ಟಣದ ಹೊರವಲಯದಲ್ಲಿ ಸಿಡಿಲು ಬಡಿದು ಶನಿವಾರ ನಸುಕಿನ ಜಾವ 5 ಕುರಿಗಳು ಸಾವಗೀಡಾಗಿವೆ. ಯರನಾಳ ಅವರ ಹೊಲದಲ್ಲಿದ್ದ ಪದಮಗೊಂಡ ಹೊನ್ನಮೀಸಿ ಅವರ ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಪಶು ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *