ಕಥೆ ಸಹ ತೀಕ್ಷ್ಣವಾಗಿರಲಿ…; ಹೊಸ ನಿರ್ದೇಶಕರಿಗೆ ಉಪೇಂದ್ರ ಸಲಹೆ

ಬೆಂಗಳೂರು: ‘ಇದು ಅವರ 50ನೇ ಚಿತ್ರ. ನಾನು 55ನೇ ಚಿತ್ರ ಮಾಡುತ್ತಿದ್ದೇನೆ. ಅವರು ನನಗಿಂತ ಸ್ಪೀಡ್ ಆಗಿದ್ದಾರೆ. ನನ್ನನ್ನೇ ಓವರ್​ಟೇಕ್ ಮಾಡುತ್ತಿದ್ದಾರೆ …’ ಹಾಗಂತ ಹೇಳಿದ್ದು ಉಪೇಂದ್ರ. ಅವರನ್ನು ಓವರ್​ಟೇಕ್ ಮಾಡುತ್ತಿರುವುದು ಪತ್ನಿ ಪ್ರಿಯಾಂಕಾ ಉಪೇಂದ್ರ. ಪ್ರಿಯಾಂಕಾ ಅವರ 50ನೇ ಚಿತ್ರವಾದ ‘ಡಿಟೆಕ್ಟಿವ್ ತೀಕ್ಷ್ಣ’ದ ಮೊದಲ ಪೋಸ್ಟರ್ ಗುರುವಾರ ಬಿಡುಗಡೆಯಾಗಿದೆ. ಅದಕ್ಕೆ ಕಾರಣವೂ ಇದೆ. ನಿನ್ನೆ ಉಪೇಂದ್ರ ಮತ್ತು ಪ್ರಿಯಾಂಕಾ ಅವರ ಮಗ ಆಯುಷ್​ನ ಹುಟ್ಟುಹಬ್ಬ. ಮೊದಲು ಸಂಭ್ರಮಾಚರಣೆಯಾಗಿ, ಆ ನಂತರ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ … Continue reading ಕಥೆ ಸಹ ತೀಕ್ಷ್ಣವಾಗಿರಲಿ…; ಹೊಸ ನಿರ್ದೇಶಕರಿಗೆ ಉಪೇಂದ್ರ ಸಲಹೆ