100 ಅಪರಾಧಿಗಳಿಗೆ ಟ್ರಂಪ್ ಕ್ಷಮಾದಾನ?; ಅದ್ದೂರಿ ಮಿಲಿಟರಿ ವಿದಾಯಕ್ಕೆ ತಣ್ಣೀರೆರಚಿದ ಪೆಂಟಗನ್

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರದ ಕೊನೆಯ ಪೂರ್ಣ ದಿನ ಇಂದು. ಈ ದಿನ 100 ಅಪರಾಧಿಗಳಿಗೆ ಕ್ಷಮಾದಾನ ಮಾಡಲಿದ್ದಾರೆ ಎಂಬ ಸುದ್ದಿ ಗಮನಸೆಳೆದಿದೆ. ಈ ನಡುವೆ, ಅದ್ದೂರಿ ಸೇನಾ ವಿದಾಯ ಪಡೆಯಬೇಕೆಂಬ ಟ್ರಂಪ್ ಆಸೆಗೆ ಪೆಂಟಗನ್ ತಣ್ಣೀರೆರಚಿದೆ. ಹೀಗಾಗಿ ಶ್ವೇತಭವನ ಅವರನ್ನು ಹೇಗೆ ಬೀಳ್ಕೊಡಲಿದೆ ಎಂಬ ಕುತೂಹಲವೂ ಇದೆ. ಅಮೆರಿಕದ ಅಧ್ಯಕ್ಷ ಸ್ಥಾನದಲ್ಲಿದ್ದು ವಿಶಿಷ್ಟ ನಡವಳಿಕೆಗಳ ಮೂಲಕ ಜಗತ್ತಿನ ಗಮನಸೆಳೆದ ಡೊನಾಲ್ಡ್ ಟ್ರಂಪ್ ಅಧಿಕಾರಾವಧಿ ಇಂದು ಬಹುತೇಕ ಕೊನೆಗೊಳ್ಳುತ್ತಿದೆ. ಜೋ ಬೈಡೆನ್ ಪದಗ್ರಹಣ ಜನವರಿ … Continue reading 100 ಅಪರಾಧಿಗಳಿಗೆ ಟ್ರಂಪ್ ಕ್ಷಮಾದಾನ?; ಅದ್ದೂರಿ ಮಿಲಿಟರಿ ವಿದಾಯಕ್ಕೆ ತಣ್ಣೀರೆರಚಿದ ಪೆಂಟಗನ್