ಒತ್ತುವರಿ ತೆರವು ನೆಪದಲ್ಲಿ ಅಡಕೆ ತೆಂಗು ನಾಶ

ಗುಬ್ಬಿ: ದೇವಸ್ಥಾನದ ಜಾಗ ಒತ್ತುವರಿ ನೆಪದಲ್ಲಿ 150 ಅಡಕೆ ಮರ ಹಾಗೂ 50 ತೆಂಗಿನಮರಗಳನ್ನು ತಾಲೂಕು ಆಡಳಿತದ ಸಮ್ಮುಖದಲ್ಲಿ ಕಡಿದಿರುವುದರಿಂದ ತಾಲೂಕಿನ ತಿಪ್ಪೂರಿನಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ತಿಪ್ಪೂರಿನ ಕೋಡಿಕೆಂಪಮ್ಮ ದೇಗುಲ ಅರ್ಚಕ ಸಣ್ಣಕೆಂಪಯ್ಯ ಇನಾಮ್ತಿ ಜಮೀನಿನಲ್ಲಿ ತೋಟ ಬೆಳೆದು 30 ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ಆದರೆ ತೋಟಕ್ಕೆ ಏಕಾಏಕಿ ಕಾಲಿಟ್ಟ ತಾಲೂಕು ಆಡಳಿತ ಮಾ.6ರಂದು ತೆಂಗು, ಅಡಕೆ ಮರಗಳನ್ನು ಉರುಳಿಸಿದೆ. ಘಟನೆಗೆ ಸಂಬಂಧಿಸಿದಂತೆ ವಾಲ್ಮೀಕಿ ನಾಯಕ ಸಮಾಜದ ನೂರಾರು ಮಂದಿ ಸೋಮವಾರ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ … Continue reading ಒತ್ತುವರಿ ತೆರವು ನೆಪದಲ್ಲಿ ಅಡಕೆ ತೆಂಗು ನಾಶ