ಡೆಸ್ಟಿನೇಷನ್​ ವೆಡ್ಡಿಂಗ್​ ಭಾರತದಲ್ಲೇ ಹೆಚ್ಚು ಜನಪ್ರಿಯ; ದೇಶದಲ್ಲಿವೆ ಸಾಕಷ್ಟು ಹಾಟ್​ಸ್ಪಾಟ್ಸ್​

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚಿನ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಭಾರತದೊಳಗೆ ಡೆಸ್ಟಿನೇಷನ್​ ವೆಡ್ಡಿಂಗ್​ ಆಯ್ಕೆ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡ ಬೆನ್ನಲ್ಲೇ ಡೆಸ್ಟಿನೇಷನ್​ ವೆಡ್ಡಿಂಗ್​ ಪ್ರವೃತ್ತಿ ಭಾರತದಲ್ಲಿ ಹೆಚ್ಚು ಜನಪ್ರಿಯ ಎಂಬ ಅಂಶ ಬೆಳಕಿಗೆ ಬಂದಿದೆ. ಮದುವೆಗಾಗಿ ವಿದೇಶಗಳಿಗಿಂತ ದೇಶದೊಳಗೇ ರೊಮ್ಯಾಂಟಿಕ್​ ಮತ್ತು ಐತಿಹಾಸಿಕ ಸ್ಥಳಗಳನ್ನು ಹುಡುಕುವವರು ಹೆಚ್ಚು ಇದ್ದಾರೆ ಎಂದು ಉದ್ಯಮಿಗಳು ಹೇಳಿದ್ದಾರೆ. ಗೋವಾ, ಲೋನಾವಾಲಾ, ಮಹಾಬಲೇಶ್ವರ, ಮುಂಬೈ, ಶಿರಡಿ, ನಾಸಿಕ್​, ಮಹಾರಾಷ್ಟ್ರದ ನಾಗ್ಪುರ, ಗುಜರಾತ್​ನ ದ್ವಾರಕಾ, ಅಹಮದಾಬಾದ್​, ಜೈಪುರ, ಜೋಧಪುರ, ಉದಯಪುರ, … Continue reading ಡೆಸ್ಟಿನೇಷನ್​ ವೆಡ್ಡಿಂಗ್​ ಭಾರತದಲ್ಲೇ ಹೆಚ್ಚು ಜನಪ್ರಿಯ; ದೇಶದಲ್ಲಿವೆ ಸಾಕಷ್ಟು ಹಾಟ್​ಸ್ಪಾಟ್ಸ್​