More

  ಕಿರಿಸಾವೆಯಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ

  ಹಿರೀಸಾವೆ: ಹೋಬಳಿ ಕಿರಿಸಾವೆ ಗಡಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಬುಧವಾರ ಆಗಮಿಸಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲೆಯ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದ್ದರಿಂದ ಸ್ಥಳದಲ್ಲಿ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು.

  ರೇವಣ್ಣ ಆಗಮನದ ಕಾರ್ಯಕ್ರಮ ಬದಲಾದ ಹಿನ್ನೆಲೆಯಲ್ಲಿ ನಿಯೋಜನೆ ಗೊಂಡಿದ್ದ ತುಕಡಿ ಹಾಗೂ ಪೊಲೀಸರನ್ನು ಪಟ್ಟಣದ ಶ್ರೀ ಚೌಡೇಶ್ವರಿ ಸಮು ದಾಯ ಭವನಕ್ಕೆ ಸ್ಥಳಾಂತರ ಮಾಡಿ ವಿಶ್ರಾಂತಿಗೆ ಬಿಡಲಾಯಿತು. ರೇವಣ್ಣ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಸೇರಿಕೊಂಡಿದ್ದ ಕಾರ್ಯಕರ್ತರು ಸಹ ಅಲ್ಲಲ್ಲಿ ಬೀಡು ಬಿಟ್ಟಿದ್ದರು. ಆದರೆ ಕಿರಿಸಾವೆಗೆ ಬಾರದ ಮಾಹಿತಿ ತಿಳಿದು ಕಾರ್ಯಕರ್ತರು ಹಿಂದಿರುಗಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts