ಬೋಧಕರೇ ಎಚ್ಚರ… ಬಳಸದಿರಿ ಝೂಮ್​ ಆ್ಯಪ್, ತಾಂತ್ರಿಕ ಶಿಕ್ಷಣ ಇಲಾಖೆಯೇ ಹೊರಡಿಸಿದೆ ಸುತ್ತೋಲೆ

ಬೆಂಗಳೂರು: ಚೀನಾ ನಿರ್ಮಿತ ಎಂದಾಗ ಅದರ ವಿಶ್ವಾಸಾರ್ಹತೆಯೇ ಪ್ರಶ್ನೆಗೊಳಗಾಗುತ್ತದೆ. ಹೀಗಿದ್ದರೂ ಜನರು ಅದರ ಬೆನ್ನು ಬೀಳುವುದನ್ನು ಬಿಡುವುದಿಲ್ಲ. ಸದ್ಯಕ್ಕೆ ಚೀನಾ ಮೂಲದ ಝೂಮ್​ ಆ್ಯಪ್​ ಕೂಡ ವಿವಾದಕ್ಕೊಳಗಾಗಿದೆ. ಲಾಕ್​ಡೌನ್​ ಸಮಯದಲ್ಲಿ ಈ ಆ್ಯಪ್​ ಬಳಕೆದಾರರ ಸಂಖ್ಯೆ ಒಂದು ಕೋಟಿಯಿಂದ 20 ಕೋಟಿಗೆ ಏರಿರುವುದು ಇದರ ಜನಪ್ರಿಯತೆಗೆ ಸಾಕ್ಷಿ. ಆದರೆ, ಆ್ಯಪ್​ ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದೆ. ಕೇಂದ್ರದ ಸೈಬರ್​ ಸೆಕ್ಯುರಿಟಿ ನೋಡಲ್ ಏಜೆನ್ಸಿಯಾಗಿರುವ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್​ ಟೀಮ್​- ಇಂಡಿಯಾ (CERT-IN) ಇದರಲ್ಲಿನ ಮಾಹಿತಿಗಳು ಸೋರಿಕೆಯಾಗುತ್ತಿವೆ. … Continue reading ಬೋಧಕರೇ ಎಚ್ಚರ… ಬಳಸದಿರಿ ಝೂಮ್​ ಆ್ಯಪ್, ತಾಂತ್ರಿಕ ಶಿಕ್ಷಣ ಇಲಾಖೆಯೇ ಹೊರಡಿಸಿದೆ ಸುತ್ತೋಲೆ