ಹಲ್ಲು ನೋವು ಬಂದರೆ ಇನ್ನೆರಡು ತಿಂಗಳು ಚಿಕಿತ್ಸೆ ಸಿಗುವುದು ಅನುಮಾನ, ಇದು ಕೋವಿಡ್​ 19 ಗಿಫ್ಟ್​!

ಬೆಂಗಳೂರು: ಹಲ್ಲು ನೋವು ಸೇರಿ ಹಲ್ಲಿನ ಸಂಬಂಧಿಸಿದ ಏನೇ ತೊಂದರೆ ಬಂದರೂ ಇನ್ನೆರಡು ತಿಂಗಳು ಸಹಿಸಿಕೊಳ್ಳುವುದು ಅನಿವಾರ್ಯ! ಏಕೆಂದರೆ ಇನ್ನೆರಡು ತಿಂಗಳು ರಾಜ್ಯದಲ್ಲಿ ದಂತ ವೈದ್ಯರ ಸೇವೆ ಲಭಿಸುವುದು ಅನುಮಾನ! ಇದು ವಿಶ್ವಮಾರಿ ಕೋವಿಡ್​ 19 ಸೋಂಕು ತಂದಿರುವ ಪೇಚು. ಇದು ಒಬ್ಬಿಬರ ಕಥೆಯಲ್ಲಿ. ರಾಜ್ಯದಲ್ಲಿರುವ 26 ಸಾವಿರ ಹಲ್ಲಿನ ವೈದ್ಯರ ಸಂಕಷ್ಟದ ಕಥೆ. ಅಷ್ಟೇ ಅಲ್ಲ, ಇವರನ್ನು ನಂಬಿಕೊಂಡು ಕ್ಲಿನಿಕ್​, ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಸಹಾಯಕ ಸಿಬ್ಬಂದಿಯ ಪರಿಸ್ಥಿತಿಯೂ ಇದಾಗಿದೆ. ಏಕೆ ಹೀಗೆ?: ಹಲ್ಲಿನ ಸಮಸ್ಯೆ … Continue reading ಹಲ್ಲು ನೋವು ಬಂದರೆ ಇನ್ನೆರಡು ತಿಂಗಳು ಚಿಕಿತ್ಸೆ ಸಿಗುವುದು ಅನುಮಾನ, ಇದು ಕೋವಿಡ್​ 19 ಗಿಫ್ಟ್​!