ಟ್ರಾಫಿಕ್ ರೂಲ್ಸ್​​​ ಕಿರಿಕಿರಿಯಿಂದ ಬೈಕ್​​ನ ಅಂತ್ಯಕ್ರಿಯೆ ಮಾಡಿದ ಸವಾರ!

– ಒಂದೇ ದಿನ 4 ಬಾರಿ ದಂಡ ಹಾಕುತ್ತೀರುವ ಪೊಲೀಸರು… ಪಾಟ್ನಾ: ಸಾಕು ಪ್ರಾಣಿಗಳು ಸತ್ತರೆ ಪ್ರೀತಿಯಿಂದ ಹೂಳುವ ಮಾಲೀಕರನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಬೈಕ್‌ನ ಅಂತ್ಯಕ್ರಿಯೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪೊಲೀಸರಿಗೆ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ರಾಜಧಾನಿ ಪಾಟ್ನಾದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಜನರಿಗೆ ಒಂದೇ ದಿನದಲ್ಲಿ ಹಲವು ಬಾರಿ ಇ-ಚಲನ್‌ಗಳನ್ನು ನೀಡಲಾಗುತ್ತಿದೆ. ಈ ಟ್ರಾಫಿಕ್ ನಿಯಮಗಳು ಮತ್ತು ಚಲನ್‌ಗಳು ಈಗ ಬೈಕ್-ಕಾರ್ ಚಾಲಕರ ತೊಂದರೆಗೆ ಕಾರಣವಾಗಿದೆ. ಈ … Continue reading ಟ್ರಾಫಿಕ್ ರೂಲ್ಸ್​​​ ಕಿರಿಕಿರಿಯಿಂದ ಬೈಕ್​​ನ ಅಂತ್ಯಕ್ರಿಯೆ ಮಾಡಿದ ಸವಾರ!