ಬೃಹತ್​ ಹಾರ ತಯಾರಕರಿಗೆ ಡಿಮಾಂಡಪ್ಪೋ ಡಿಮಾಂಡ್​; 10 ಸಾವಿರದಿಂದ 1 ಲಕ್ಷ ರೂ. ಬೆಲೆ

ಕೆ.ಎಸ್​.ಪ್ರಣವಕುಮಾರ್​ಚಿತ್ರದುರ್ಗ: ರಾಜ್ಯದಲ್ಲಿ ಸೂರ್ಯನ ಪ್ರಖರತೆಯಷ್ಟೇ ವಿಧಾನಸಭಾ ಚುನಾವಣಾ ಕಾವು ನಿತ್ಯ ಏರಿಕೆಯಾಗುತ್ತಿದ್ದು, ಪಕ್ಷಗಳ ಪ್ರಮುಖ ನಾಯಕರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಅವರನ್ನು ಸ್ವಾಗತಿಸಲು ನವನವೀನ ಮಾದರಿಯ ವೈವಿಧ್ಯಮಯ ಬೃಹದಾಕಾರದ ಮಾಲೆಗಳಿಗೆ ನಾಡಿನೆಲ್ಲೆಡೆ ಬೇಡಿಕೆ ಕಂಡು ಬರುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿವಿಧ ಫ್ಲವರ್​ ಸ್ಟಾಲ್​ಗಳಿಗೆ ಇಂತಹದ್ದೇ ಹಾರ ಬೇಕೆಂದು ಅಭಿಮಾನಿಗಳು ಬೇಡಿಕೆ ಮುಂದಿಡುತ್ತಿದ್ದಾರೆ. ಇದರಿಂದಾಗಿ ದಿನೇ ದಿನೆ ತಯಾರಕರಿಗೂ ಡಿಮಾಂಡ್​ ಸೃಷ್ಟಿಯಾಗಿದ್ದು, ಬಿಡುವಿಲ್ಲದೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಚುನಾವಣಾ ಪ್ರಚಾರ ಅಂತ್ಯದವರೆಗೂ ಇದು ಹೀಗೆ ಮುಂದುವರೆಯುವ ಸಾಧ್ಯತೆ ಇದೆ. ಇದನ್ನೂ … Continue reading ಬೃಹತ್​ ಹಾರ ತಯಾರಕರಿಗೆ ಡಿಮಾಂಡಪ್ಪೋ ಡಿಮಾಂಡ್​; 10 ಸಾವಿರದಿಂದ 1 ಲಕ್ಷ ರೂ. ಬೆಲೆ