10 ವರ್ಷದೊಳಗಿನ ಬಾಲಕರ ಮೂತ್ರಕ್ಕೆ ಬೇಡಿಕೆ! ಮೂತ್ರದಲ್ಲಿ ಬೇಯಿಸಿದ ಮೊಟ್ಟೆ, ಹಂದಿಮಾಂಸ ಭಕ್ಷ್ಯಗಳು ಸಖತ್ ಟೆಸ್ಟ್
ಚೀನಾ: ಚೀನಾದಲ್ಲಿ ಆಹಾರ ಮತ್ತು ಪಾನೀಯಗಳು ಇತರ ದೇಶಗಳಿಗಿಂತ ಬಹಳ ಭಿನ್ನವಾಗಿವೆ. ಜಗತ್ತಿನಲ್ಲಿ ಎಲ್ಲಿಯೂ ತಿನ್ನದ ಪ್ರಾಣಿಗಳ ಮಾಂಸವನ್ನು ಚೀನಾದಲ್ಲಿಯೂ ತಿನ್ನಲಾಗುತ್ತದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಪ್ರಕಾರ, ಹತ್ತು ವರ್ಷದೊಳಗಿನ ಹುಡುಗರ ಮೂತ್ರವನ್ನು ಸಂಗ್ರಹಿಸಲಾಗುತ್ತದೆ. ಯಾಕೆ ಹಿಂದಿನ ಕಾರಣವೇನು ಎಂದು ಇಲ್ಲಿ ತಿಳಿಸಲಾಗಿದೆ. ಹತ್ತು ವರ್ಷದೊಳಗಿನ ಹುಡುಗರ ಮೂತ್ರವನ್ನು ಸಂಗ್ರಹಿಸಲಾಗುತ್ತದೆ. ಈ ಆಚರಣೆಯ ಹಿಂದೆ ಅಚ್ಚರಿಯ ಸಾಂಪ್ರದಾಯಿಕ ನಂಬಿಕೆ ಇದೆ. ಚೀನೀ ಸಂಸ್ಕೃತಿಯಲ್ಲಿ, ಹುಡುಗರ ಮೂತ್ರವು ವಿವಿಧ ಆಧ್ಯಾತ್ಮಿಕ ಶಕ್ತಿಗಳನ್ನು ಹೊಂದಿದೆ ಎಂದು ಬಲವಾಗಿ … Continue reading 10 ವರ್ಷದೊಳಗಿನ ಬಾಲಕರ ಮೂತ್ರಕ್ಕೆ ಬೇಡಿಕೆ! ಮೂತ್ರದಲ್ಲಿ ಬೇಯಿಸಿದ ಮೊಟ್ಟೆ, ಹಂದಿಮಾಂಸ ಭಕ್ಷ್ಯಗಳು ಸಖತ್ ಟೆಸ್ಟ್
Copy and paste this URL into your WordPress site to embed
Copy and paste this code into your site to embed