ಮ್ಯೂಸಿಕ್​ ಸೌಂಡ್​ ಕಡಿಮೆ ಮಾಡಿ ಎಂದಿದ್ದಕ್ಕೆ ಮಹಿಳೆಗೆ ಗುಂಡೇಟು!

ನವದೆಹಲಿ: ಡಿಜೆ ಮ್ಯೂಸಿಕ್​ ಸೌಂಡ್​ ಕಡಿಮೆ ಮಾಡುವಂತೆ ಹೇಳಿದ ಮಹಿಳೆ ಮೇಲೆ ನೆರೆಯ ಮನೆಯವರು ಗುಂಡು ಹಾರಿಸಿರುವ ಘಟನೆ ವಾಯುವ್ಯ ದೆಹಲಿಯ ಸಿರಸ್​​​ಪುರದಲ್ಲಿ ನಡೆದಿದೆ. ಘಟನೆ ತಡರಾತ್ರಿ 12:15ಕ್ಕೆ ನಡೆದಿದ್ದು ಗಾಯಗೊಂಡಿರುವ ಮಹಿಳೆಯನ್ನು ರಂಜು ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿಗಳಾದ ಅಮಿತ್​ ಹಾಗೂ ಹರೀಶ್​ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: VIDEO| ಇಬ್ಬರು ಯುವತಿಯರೊಂದಿಗೆ ಬೈಕ್​ನಲ್ಲಿ ವೀಲ್ಹಿಂಗ್; ತಪ್ಪಿತಸ್ಥನ ಬಂಧನ ​ ಘಟನೆ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ(ಉತ್ತರ) ರವಿಕುಮಾರ್​ ಸಿಂಗ್​ ಕುವಾನ್​ … Continue reading ಮ್ಯೂಸಿಕ್​ ಸೌಂಡ್​ ಕಡಿಮೆ ಮಾಡಿ ಎಂದಿದ್ದಕ್ಕೆ ಮಹಿಳೆಗೆ ಗುಂಡೇಟು!