ಕರೊನಾ ಲಾಕ್​ಡೌನ್​ ಇನ್ನೇನೆಲ್ಲಾ ಮಾಡಿಸಲಿದೆ? ತರಕಾರಿ ವ್ಯಾಪಾರಕ್ಕೂ ಶುರುವಾಯ್ತು ನೋಡಿ ಹೊಸ ಪದ್ಧತಿ!

ನವದೆಹಲಿ: ವಾಯು ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ, ಸಮ- ಬೆಸ ಸಂಖ್ಯೆಯ ನಂಬರ್‌ ಪ್ಲೇಟ್‌ ಹೊಂದಿರುವ ಗಾಡಿಗಳನ್ನು ಮಾತ್ರ ರಸ್ತೆಗಿಳಿಸಿರುವ ಪದ್ಧತಿ ಶುರುವಾಗಿ ಭಾರಿ ಪ್ರಚಾರ ಪಡೆದಿತ್ತು ದೆಹಲಿ. ಇದೀಗ ಅದೇ ಮಾದರಿಯನ್ನು ಹಣ್ಣು-ತರಕಾರಿ ಮಂಡಿಗಳಿಗೂ ಅನ್ವಯಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆದೇಶ ಹೊರಡಿಸಿದ್ದಾರೆ. ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ ಪ್ರತಿಯೊಂದು ಮಂಡಿಗೂ ಒಂದೊಂದು ಸಂಖ್ಯೆ ನೀಡಲಾಗುತ್ತದೆ. ಆ ಸಂಖ್ಯೆ ಸಮ ಸಂಖ್ಯೆಯಾಗಿದ್ದರೆ ಅವರು ಒಂದು ದಿನ ಹಾಗೂ ಬೆಸ ಸಂಖ್ಯೆಯವರು ಮತ್ತೊಂದು ದಿನ… ಈ ರೀತಿಯಲ್ಲಿ ವ್ಯಾಪಾರ ನಡೆಸಬೇಕು. … Continue reading ಕರೊನಾ ಲಾಕ್​ಡೌನ್​ ಇನ್ನೇನೆಲ್ಲಾ ಮಾಡಿಸಲಿದೆ? ತರಕಾರಿ ವ್ಯಾಪಾರಕ್ಕೂ ಶುರುವಾಯ್ತು ನೋಡಿ ಹೊಸ ಪದ್ಧತಿ!