ಮೂರು ತಿಂಗಳ ಬಳಿಕ ಸಾವಿರಕ್ಕಿಂತಲೂ ಕೆಳಕ್ಕಿಳಿದ ಕರೊನಾ ಕೇಸ್​; ಅಚ್ಚರಿಯ ಸುಧಾರಣೆ ಎಲ್ಲಿ?

ನವದೆಹಲಿ: ಹೊಸ ಕರೊನಾ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ರಾಷ್ಟ್ರ ರಾಜಧಾನಿ ಮಹತ್ವದ ಯಶಸ್ಸು ಪಡೆದಿದೆ. ಕಳೆದ ಮೂರು ತಿಂಗಳಿಂದ ದೆಹಲಿಯಲ್ಲಿ ಪ್ರತಿದಿನ ಸಾವಿರಕ್ಕೂ ಅಧೀಕ ಪ್ರಕರಣಗಳು ವರದಿಯಾಗುತ್ತಿದ್ದವು. 3 ಸಾವಿರ- 4 ಸಾವಿರ ತಲುಪುವುದು ಸಾಮಾನ್ಯ ಸಂಗತಿಯಾಗಿತ್ತು. ಈ ಕಾರಣಕ್ಕಾಗಿ ಮುಂಬೈಯನ್ನು ದೆಹಲಿ ಮೀರಿಸುತ್ತಾ ಎಂಬ ಆತಂಕವೂ ಎದುರಾಗಿತ್ತು. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಹೊಸದಾಗಿ ವರದಿಯಾಗಿರುವ ಪ್ರಕರಣಗಳ ಸಂಖ್ಯೆ 954ಕ್ಕೆ ಇಳಿದಿದೆ. ಮೇ 27ರ ಬಳಿಕ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿರುವುದು ಇದೇ ಮೊದಲಾಗಿದೆ. 35 … Continue reading ಮೂರು ತಿಂಗಳ ಬಳಿಕ ಸಾವಿರಕ್ಕಿಂತಲೂ ಕೆಳಕ್ಕಿಳಿದ ಕರೊನಾ ಕೇಸ್​; ಅಚ್ಚರಿಯ ಸುಧಾರಣೆ ಎಲ್ಲಿ?