ಪೋಲಿ ಹುಡುಗರ ಬೈಕ್​ ಸವಾರಿ..ಪಾಲಕರಿಗೆ ನೆಟ್ಟಿಗರ ತರಾಟೆ!

ನವದೆಹಲಿ: ಪೋಲಿಹುಡುಗರು ಸಾರಿಗೆ ನಿಯಮ ಮೀರಿ ದ್ವಿಚಕ್ರವಾಹನಗಳಲ್ಲಿ ಸಂಚರಿಸುವುದನ್ನು ಕಾಣುತ್ತಿರುತ್ತೇವೆ. ಬಾಲಕರು ಆಟವಾಡುವಂತೆ ಬೈಕ್​ಗಳಲ್ಲಿ ಗ್ರಾಮ, ನಗರವೆಂಬ ಭೇದವಿಲ್ಲದೆ ರೌಂಡ್ಸ್​ ಹಾಕುತ್ತಿರುತ್ತಾರೆ. ದೆಹಲಿ ಪೊಲೀಸರು ಗುರುವಾರ ಆನ್‌ಲೈನ್‌ನಲ್ಲಿ ಇದೇ ತರಹದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್​ ಆಗುತ್ತಿದ್ದು, ನೆಟ್ಟಿಗರು ಬೇಜವಾಬ್ದಾರಿ ಪಾಲಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಫಫ್: ಮ್ಯಾನೇಜ್​ಮೆಂಟ್ ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾ? ವೀಡಿಯೋದಲ್ಲಿ ಸುರಕ್ಷತೆಯ ಪರಿವೇ ಇಲ್ಲದೆ ಮೂವರು ಬಾಲಕರು ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದಾರೆ. ಮೊದಲಿಗೆ … Continue reading ಪೋಲಿ ಹುಡುಗರ ಬೈಕ್​ ಸವಾರಿ..ಪಾಲಕರಿಗೆ ನೆಟ್ಟಿಗರ ತರಾಟೆ!