ರೈತರ ಪ್ರತಿಭಟನೆ: ದೆಹಲಿಯಲ್ಲಿ ಒಂದು ತಿಂಗಳು ಸೆಕ್ಷನ್ 144 ಜಾರಿ

ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ 13 ರಂದು ರೈತ ಸಂಘಟನೆಗಳು ‘ದಿಲ್ಲಿ ಚಲೋ’ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಒಂದು ತಿಂಗಳು ಸೆಕ್ಷನ್ 144ನ್ನು ಜಾರಿಗೊಳಿಸಿದೆ. ಇದನ್ನೂ ಓದಿ:‘ದೆಹಲಿ ಚಲೋ’ಗೆ ತೆರಳಿದ್ದ ರೈತರ ಬಂಧನ: ಸಿದ್ದರಾಮಯ್ಯ ಆಕ್ರೋಶ ಇದೇ ವೇಳೆ ದಿಲ್ಲಿ ಪೊಲೀಸರು ಸಹ ಅಲರ್ಟ್‌ ಆಗಿದ್ದು, ವಿವಿಧ ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಗಡಿಗಳಲ್ಲಿ ಬ್ಯಾರಿಕೇಡ್‌ ಹಾಕಿದ್ದಾರೆ. … Continue reading ರೈತರ ಪ್ರತಿಭಟನೆ: ದೆಹಲಿಯಲ್ಲಿ ಒಂದು ತಿಂಗಳು ಸೆಕ್ಷನ್ 144 ಜಾರಿ