ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಮಹಿಳೆ ಮಾಡಿದ ಕೆಲಸವೇನು ನೋಡಿ..

ನವದೆಹಲಿ: ರಸ್ತೆ ಮೇಲೆ ನಡೆದುಕೊಂಡು ಹೋಗುವಾಗ ಯಾರಾದರೂ ಹಿಂಬಾಲಿಸಿದರೆ ಒಮ್ಮೆ ಗಾಬರಿಯಾಗುವುದು ಕಂಡಿತ. ಆದರೆ ಮೊಬೈಲ್​ ಹಿಡಿದು ಮಾತನಾಡಿಕೊಂಡು ಹೊರಟರೆ, ಮುಂದೆ-ಹಿಂದೆ ಬರುವವರ ಪರಿವೆಯೇ ಇಲ್ಲದಂತೆ ನಡೆದು ಹೋಗುವವರೂ ಇದ್ದಾರೆ. ಅದೇ ರೀತಿ ಫೋನ್​ ಹಿಡಿದು ಹೋಗುತ್ತಿದ್ದ ಮಹಿಳೆಗೆ ಏನಾಯಿತೆಂಬುದನ್ನು ನೀವೇ ನೋಡಿ.. ಆ ಮಹಿಳೆ ಫೋನ್​ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಳೆ. ಹಿಂದಿನಿಂದ ಬಂದ ಜ್ಯೋತಿ ಹೆಸರಿನ ಮಹಿಳೆ ಇದಕ್ಕಿದ್ದಂತೆ ಆಕೆಯ ಮೊಬೈಲ್​ಗೆ ಕೈ ಹಾಕಿ ಅದನ್ನು ಕಿತ್ತುಕೊಳ್ಳುತ್ತಾಳೆ. ತಕ್ಷಣ ಮೊಬೈಲ್​ ಕೈ ಬಿಡದ ಮಹಿಳೆ ಸಾಕಷ್ಟು ಪ್ರಯತ್ನ … Continue reading ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಮಹಿಳೆ ಮಾಡಿದ ಕೆಲಸವೇನು ನೋಡಿ..