ಟೀಕೆಗೆ ತಲೆ ಕೆಡಿಸಿಕೊಂಡಿಲ್ಲ… ನಾನು ಅಂದಿನಿಂದ ಹೀಗೆಯೇ ಓಡಾಡುತ್ತಿದ್ದೇನೆ; ದೆಹಲಿ ಮೆಟ್ರೋದಲ್ಲಿ ಅರೆ ಬೆತ್ತಲಾದ ಯುವತಿ

ನವದೆಹಲಿ: ಮಿನಿ ಸ್ಕರ್ಟ್​ ಧರಿಸಿ ದೆಹಲಿ ಮೆಟ್ರೋ ರೈಲಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದ 19 ವರ್ಷದ ರಿಧಮ್​ ಚಾನನ @prettypastry11112222 ಹೆಸರಿನಲ್ಲಿ ಇನ್​ಸ್ಟಾಗ್ರಾಂ ಖಾತೆ ಹೊಂದಿದ್ದಾಳೆ. ಈಕೆ ಪಂಜಾಬ್​ನ ಫತೇಹಗಢ ಸಾಹೀಬ್ ನಗರದ ನಿವಾಸಿ. ಇದೀಗ ಈಕೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನಾನು ಏನು ಧರಿಸುತ್ತೇನೆ ಎಂಬುದು ನನ್ನ ಸ್ವಾತಂತ್ರ್ಯ. ಪ್ರಚಾರಕ್ಕಾಗಿ ಅಥವಾ ಪ್ರಸಿದ್ಧಿ ಹೊಂದಲು ಈ ರೀತಿ ಮಾಡುತ್ತಿಲ್ಲ. ಜನರು ಏನು ಬೇಕಾದರೂ ಟೀಕೆ ಮಾಡಲು. ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದ್ದಾಳೆ. … Continue reading ಟೀಕೆಗೆ ತಲೆ ಕೆಡಿಸಿಕೊಂಡಿಲ್ಲ… ನಾನು ಅಂದಿನಿಂದ ಹೀಗೆಯೇ ಓಡಾಡುತ್ತಿದ್ದೇನೆ; ದೆಹಲಿ ಮೆಟ್ರೋದಲ್ಲಿ ಅರೆ ಬೆತ್ತಲಾದ ಯುವತಿ