ಯುವಕನನ್ನು ಕೊಂದು 8 ತುಂಡಾಗಿಸಿ, ಹತ್ಯೆಯ ವಿಡಿಯೋ ಪಾಕಿಸ್ತಾನಕ್ಕೆ ಕಳಿಸಿದ್ರು!

ನವದೆಹಲಿ: ಯುವಕನೊಬ್ಬನನ್ನು ಕೊಲೆ ಮಾಡಿ ದೇಹವನ್ನು 8 ತುಂಡಾಗಿಸಿದ ಪಾತಕಿಗಳು, ಕೊಲೆಯ ವಿಡಿಯೋ ಮಾಡಿ ಅದರ ತುಣುಕನ್ನು ಪಾಕಿಸ್ತಾನಕ್ಕೆ ಕಳಿಸಿದ್ದರು. ಉಗ್ರರೊಂದಿಗೆ ಸಂಪರ್ಕದ ಶಂಕೆಯ ಮೇಲೆ ಬಂಧಿತರಾದ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಉಗ್ರರೊಂದಿಗೆ ಸಂಪರ್ಕದ ಶಂಕೆಯ ಮೇರೆಗೆ ಬಂಧಿಸಲಾಗಿದ್ದ ಜಗ್​ಜಿತ್ ಸಿಂಗ್ ಅಲಿಯಾಸ್ ಜಗ್ಗ ಮತ್ತು ನೌಷಾದ್ ಎಂಬವರನ್ನು ವಿಚಾರಣೆಗೆ ಒಳಪಡಿಸಿದಾಗ ಸಿಕ್ಕ ಮಾಹಿತಿ ಮೇರೆಗೆ ನಿನ್ನೆ ಉತ್ತರದೆಹಲಿಯಲ್ಲಿ ಛಿದ್ರಗೊಂಡ ದೇಹ ಪತ್ತೆಯಾಗಿದೆ. ಮಾದಕದ್ರವ್ಯದ ವ್ಯಸನಿ ಎನ್ನಲಾದ 21 ವರ್ಷದವನನ್ನು ಇವರು … Continue reading ಯುವಕನನ್ನು ಕೊಂದು 8 ತುಂಡಾಗಿಸಿ, ಹತ್ಯೆಯ ವಿಡಿಯೋ ಪಾಕಿಸ್ತಾನಕ್ಕೆ ಕಳಿಸಿದ್ರು!