22 ವರ್ಷದಿಂದ ನಾಪತ್ತೆಯಾಗಿದ್ದ ಮಗ ಸನ್ಯಾಸಿಯಾಗಿ ವಾಪಸ್: ಕಣ್ಣೀರು ಹಾಕಿದ ತಾಯಿ!

ಉತ್ತರಪ್ರದೇಶ: ಮಗನ 11 ವಯಸ್ಸಿನಲ್ಲಿ ಮಾರ್ಬಲ್ ಆಟ ಆಡುತ್ತಿದ್ದ ಮಗನ ಮೇಲೆ ಪೋಷಕರು ರೇಗಾಡಿದ್ದಾರೆ. ಇದಾದ ನಂತರ ಮಗ ನಾಪತ್ತೆಯಾಗಿದ್ದ. ಈ ಬಗ್ಗೆ ಪೊಲೀಸರಿಗೂ ನಾಪತ್ತೆ ಬಗ್ಗೆ ದೂರು ನೀಡಿದ್ದರು. ಎಷ್ಟೇ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಮಗು ಇಲ್ಲದ ನೋವಿನಲ್ಲಿ ತಾಯಿ ದಿನಾ ಕಣ್ಣೀರು ಹಾಕುತ್ತಿದ್ದಳು. ಇದನ್ನೂ ಓದಿ:5 ಕೋಟಿ ಕೊಟ್ಟರೆ ಸಿನಿಮಾ ಮಾಡ್ತೀನಿ ಎಂದ ಕೊಡಗಿನ ಕುವರಿ! ಇದಾದ ಬರೋಬ್ಬರಿ ಎರಡು ದಶಕಗಳ ಹಿಂದೆ ನಾಪತ್ತೆಯಾಗಿದ್ದ 11 ವರ್ಷದ ಬಾಲಕ ತನ್ನ ತಾಯಿಯ ಪ್ರಾರ್ಥನೆಯಿಂದ ಮನೆಗೆ … Continue reading 22 ವರ್ಷದಿಂದ ನಾಪತ್ತೆಯಾಗಿದ್ದ ಮಗ ಸನ್ಯಾಸಿಯಾಗಿ ವಾಪಸ್: ಕಣ್ಣೀರು ಹಾಕಿದ ತಾಯಿ!