ನಗರ ಸಾರಿಗೆ ಬಸ್​ನಲ್ಲಿ ಯುವತಿಯ ಎದುರೇ ಕಾಮುಕನಿಂದ ಹಸ್ತಮೈಥುನ: ದೂರು ಕೊಡಲು ಸಂತ್ರಸ್ತೆ ಹಿಂದೇಟು

ನವದೆಹಲಿ: ನಗರ ಸಾರಿಗೆ ಬಸ್​ನಲ್ಲಿ ಯುವತಿಯೊಬ್ಬಳ ಮುಂದೆ ಕಾಮುಕನೊಬ್ಬ ಹಸ್ತಮೈಥುನ ಮಾಡುವ ಮೂಲಕ ತೀರಾ ಅಸಹ್ಯವಾಗಿ ವರ್ತಿಸಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿ ಏರಿಯಾದಲ್ಲಿ ನಡೆದಿದೆ. ದೆಹಲಿಯ ನಗರ ಸಾರಿಗೆ ಡಿಟಿಸಿ ಬಸ್​ನಲ್ಲಿ ಕಳೆದ ಮಂಗಳವಾರ ಈ ಘಟನೆ ನಡೆದಿದೆ. ಯುವತಿ ಅಳುತ್ತಾ ಕೂಗಿಕೊಂಡಿದ್ದನ್ನು ಕೇಳಿ, ಅಲ್ಲಿಯೇ ಇದ್ದ ಮಾರ್ಷಲ್​ ಆರೋಪಿಯನ್ನು ಹಿಡಿದುಕೊಂಡು ಆರೋಪಿಗೆ ಥಳಿಸಿದ್ದಾರೆ. ಆದರೆ, ಯಾವುದೇ ದೂರು ದಾಖಲಾಗದಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಬಿಹಾರದ ನಿವಾಸಿ ಎಂದು … Continue reading ನಗರ ಸಾರಿಗೆ ಬಸ್​ನಲ್ಲಿ ಯುವತಿಯ ಎದುರೇ ಕಾಮುಕನಿಂದ ಹಸ್ತಮೈಥುನ: ದೂರು ಕೊಡಲು ಸಂತ್ರಸ್ತೆ ಹಿಂದೇಟು