ಹೆಂಡಕ್ಕೆ ಡಬಲ್​ ರೇಟ್​- ಡೋಂಟ್​ ಕೇರ್​, ನಮ್ದು ದೇಶ ಸೇವೆ ಎಂದರು ಮದ್ಯ ಪ್ರೇಮಿಗಳು!

ನವದೆಹಲಿ: ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಈಗಾಗಲೇ ಮದ್ಯದಂಗಡಿ ತೆರೆದು ಆಗಿದೆ. ಖಾಲಿಯಾಗಿರುವ ಸರ್ಕಾರದ ಬೊಕ್ಕಸವನ್ನು ತುಂಬಿಸಲು ಸರ್ಕಾರಕ್ಕೆ ಉಳದಿರುವ ಈ ಮಾರ್ಗವನ್ನು ಬಹುತೇಕ ರಾಜ್ಯಗಳು ಅನುಸರಿಸಿಯಾಗಿವೆ. ಲಾಕ್​ಡೌನ್​ನಿಂದಾಗಿ 43 ದಿನಗಳವರೆಗೆ ಮುಚ್ಚಿರುವ ಮದ್ಯದಂಗಡಿಯಿಂದಾಗಿ ದೇಶಕ್ಕೆ ಸಹಸ್ರಾರು ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ. ಇಷ್ಟು ದಿನಗಳವರೆಗೆ ಹೆಂಡ ಸಿಗದೇ ಕಂಗಾಲಾಗಿದ್ದ ಮದ್ಯಪ್ರಿಯರು, ಅಂಗಡಿ ತೆರೆದದ್ದೇ ಅಲ್ಲಿಗೆ ದೌಡಾಯಿಸಿ ಮದ್ಯ ಖರೀದಿ ಮಾಡಿದ್ದರೂ, ಸರ್ಕಾರಕ್ಕೆ ಒಂದೇ ದಿನದಲ್ಲಿ ಲಕ್ಷಾಂತರ ರೂಪಾಯಿ ಆದಾಯವಾಗಿದ್ದರೂ ಇಷ್ಟೂ ದಿನಗಳ ನಷ್ಟವನ್ನು ಭರಿಸುವುದು ಸುಲಭದ … Continue reading ಹೆಂಡಕ್ಕೆ ಡಬಲ್​ ರೇಟ್​- ಡೋಂಟ್​ ಕೇರ್​, ನಮ್ದು ದೇಶ ಸೇವೆ ಎಂದರು ಮದ್ಯ ಪ್ರೇಮಿಗಳು!