ಮಳೆಯ ಅವಾಂತರಕ್ಕೆ ಲಕ್ಷಾಂತರ ರೂ. ನಷ್ಟ!; ಪ್ರವಾಹದಿಂದ ತತ್ತರಿಸಿದ ವ್ಯಾಪಾರಸ್ಥರ ಅಳಲು

ನವದೆಹಲಿ: ನವದೆಹಲಿಯಲ್ಲಿ ಉಂಟಾದ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆಯ ಅವಾಂತರಕ್ಕೆ ವ್ಯಾಪಾರಸ್ಥರು ಲಕ್ಷಾಂತರ ರೂ. ಮೌಲ್ಯದ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: HK Patil: HD Devegowda Will Not Join Hands With Communal Party | ದೇವೇಗೌಡ್ರು ಕೋಮುವಾದಿ ಪಕ್ಷದ ಜತೆ ಕೈ ಜೋಡಿಸಲ್ಲ: ಎಚ್​.ಕೆ. ಪಾಟೀಲ್​ ಕಳೆದ ಒಂದು ವಾರದಿಂದ ನವದೆಹಲಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಯಮುನಾ ನದಿಯು ಮೈದುಂಬಿ ಹರಿಯುತ್ತಿದ್ದು, ಪ್ರವಾಹದ ಭೀತಿ ಸೃಷ್ಟಿಯಾಗಿದೆ. ಮಳೆಯ … Continue reading ಮಳೆಯ ಅವಾಂತರಕ್ಕೆ ಲಕ್ಷಾಂತರ ರೂ. ನಷ್ಟ!; ಪ್ರವಾಹದಿಂದ ತತ್ತರಿಸಿದ ವ್ಯಾಪಾರಸ್ಥರ ಅಳಲು