3,000ದ ಗಡಿ ದಾಟಿದೆ ದೆಹಲಿ: ಎರಡು ದಿನಗಳಿಂದ COVID19 ಮರಣ ಪ್ರಕರಣ ದಾಖಲಾಗಿಲ್ಲ

ನವದೆಹಲಿ: ರಾಷ್ಟ್ರ ರಾಜಧಾನಿಯ ವ್ಯಾಪ್ತಿಯಲ್ಲಿ ಒಂದೇ ದಿನ 190 COVID19 ಪಾಸಿಟಿವ್ ಪ್ರಕರಣ ಖಚಿತವಾಗುವುದರೊಂದಿಗೆ ಒಟ್ಟು ಕೇಸ್​ಗಳ ಸಂಖ್ಯೆ 3,108ಕ್ಕೆ ತಲುಪಿದೆ. ಆದರೆ ಕಳೆದ ಎರಡು ದಿನಗಳ ಅವಧಿಯಲ್ಲಿ ಒಂದೇ ಒಂದು ಮರಣ ಸಂಭವಿಸಿಲ್ಲ ಎಂಬುದು ಸಮಾಧಾನದ ವಿಚಾರ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯಲ್ಲಿ ಕಂಟೇನ್​ಮೆಂಟ್ ಝೋನ್​ಗಳ ಸಂಖ್ಯೆ ಸೋಮವಾರ 99ಕ್ಕೆ ತಲುಯಪಿದೆ. ಕಳೆದ ವಾರ ಒಂದೇ ವಾರದ ಅವಧಿಯಲ್ಲಿ 800ಕ್ಕೂ ಹೆಚ್ಚು ರೋಗಿಗಳು ಸೋಂಕುಮುಕ್ತರಾಗಿದ್ದಾರೆ. ಆದರೆ, ಸೋಮವಾರ ಯಾವುದೇ ರೋಗಿಗಳು ಸೋಂಕು ಮುಕ್ತರಾಗಿಲ್ಲ. ಇದುವರೆಗೆ ಕರೊನಾ … Continue reading 3,000ದ ಗಡಿ ದಾಟಿದೆ ದೆಹಲಿ: ಎರಡು ದಿನಗಳಿಂದ COVID19 ಮರಣ ಪ್ರಕರಣ ದಾಖಲಾಗಿಲ್ಲ