ತೀವ್ರ ಹದಗೆಟ್ಟ ದೆಹಲಿ ವಾಯುಮಾಲಿನ್ಯ; ಮಕ್ಕಳು ಹಿರಿಯರು ಹೊರಬಾರದಂತೆ ಎಚ್ಚರಿಕೆ

ನವದೆಹಲಿ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ ದೆಹಲಿಯ ಗಾಳಿಯ ಗುಣಮಟ್ಟವು ಮತ್ತೊಮ್ಮೆ‘ತೀವ್ರ ಹದೆಗಟ್ಟ’ ವರ್ಗಕ್ಕೆ ಬಂದಿದ್ದು, ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಶನಿವಾರ ಬೆಳಗ್ಗೆ 8 ಗಂಟೆಗೆ 413 ಅಂಕ ದಾಖಲಾಗಿದೆ. ತಾಪಮಾನದಲ್ಲಿನ ಕ್ರಮೇಣ ಕುಸಿತ, ಮಾಲಿನ್ಯ ಹಿಡಿದಿಟ್ಟುಕೊಳ್ಳುವ ಶಾಂತ ಗಾಳಿ ಹಾಗೂ ಪಂಜಾಬ್ ಮತ್ತು ಹರಿಯಾಣದಾದ್ಯಂತ ಕಟಾವಿನ ನಂತರ ಭತ್ತದ ಒಣಹುಲ್ಲು ಸುಡುವುದು ಸೇರಿದಂತೆ ಅನೇಕ ಸಂಗತಿಗಳಿಂದಾಗಿ ಕಳೆದ ಕೆಲವು ದಿನಗಳಿಂದ ಗಾಳಿಯ ಗುಣಮಟ್ಟವು ಕುಸಿಯುತ್ತಿದೆ. ಮಾಲಿನ್ಯದ ಹೆಚ್ಚಳ ನಿಯಂತ್ರಿಸಲು ಮತ್ತು ಎಕ್ಯೂಐ … Continue reading ತೀವ್ರ ಹದಗೆಟ್ಟ ದೆಹಲಿ ವಾಯುಮಾಲಿನ್ಯ; ಮಕ್ಕಳು ಹಿರಿಯರು ಹೊರಬಾರದಂತೆ ಎಚ್ಚರಿಕೆ