ರೈಲಿನೊಳಗೆ ಡ್ಯಾನ್ಸ್​ ಮಾಡಬೇಡಿ ಎಂದು ಮೀಮ್​ ಶೇರ್​ ಮಾಡಿದ ದೆಹಲಿ ಮೆಟ್ರೋ!

ನವದೆಹಲಿ: ಇತ್ತೀಚೆಗೆ, ದೆಹಲಿ ಮೆಟ್ರೋ ರೈಲುಗಳಲ್ಲಿ ಜನರು ಡ್ಯಾನ್ಸ್​ ಮಾಡುತ್ತಾ ಇನ್​ಸ್ಟಾಗ್ರಾಂಗೆ ರೀಲ್ಸ್ ಮಾಡುತ್ತಿದ್ದಾರೆ. ಇದು ಸಾಕಷ್ಟು ಜನಪ್ರಿಯವಾಗಿದೆ ಕೂಡ. ಇಂತಹ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದರೂ ಸಹ ಪ್ರಯಾಣಿಕರು ತಮಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ. ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಪದೇ ಪದೇ ಟ್ವಿಟರ್‌ನಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದು ದೆಹಲಿ ಮೆಟ್ರೋ ರೈಲುಗಳಲ್ಲಿ ವೀಡಿಯೊಗಳನ್ನು ಚಿತ್ರಿಸದಂತೆ ಪ್ರಯಾಣಿಕರನ್ನು ಒತ್ತಾಯಿಸಿದೆ. ಸೋಮವಾರ ಇದೇ ಟ್ವೀಟ್‌ನಲ್ಲಿ, ಡಿಎಂಆರ್‌ಸಿ ಮತ್ತೊಮ್ಮೆ ದೆಹಲಿ ಮೆಟ್ರೋ ರೈಲುಗಳಲ್ಲಿ ಜನಪ್ರಿಯ ಮೆಮೆ … Continue reading ರೈಲಿನೊಳಗೆ ಡ್ಯಾನ್ಸ್​ ಮಾಡಬೇಡಿ ಎಂದು ಮೀಮ್​ ಶೇರ್​ ಮಾಡಿದ ದೆಹಲಿ ಮೆಟ್ರೋ!