ರಕ್ಷಣಾತ್ಮಕ ಹೆಜ್ಜೆ: ಭಾರತ-ಅಮೆರಿಕ ಬಂಧ ಇನ್ನಷ್ಟು ಗಟ್ಟಿ

ಜಾಗತಿಕ ಆರ್ಥಿಕ ಸೂಪರ್ ಪವರ್ ಆಗುವ ಹಂಬಲ ಹೊಂದಿರುವ ಚೀನಾ ಈ ಗುರಿಸಾಧನೆ ನಿಟ್ಟಿನಲ್ಲಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿ್ತೆ. ಇದು ಹಲವು ದೇಶಗಳ ಕೆಂಗಣ್ಣಿಗೆ ಕಾರಣವಾಗಿದೆ. ಇದಲ್ಲದೆ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪಾರಮ್ಯ ಸಾಧಿಸಲು ಚೀನಾ ಅನುಸರಿಸುತ್ತಿರುವ ನೀತಿಯ ಬಗ್ಗೆಯೂ ಹಲವು ದೇಶಗಳು ಆಕ್ಷೇಪ ಹೊಂದಿವೆ. ಈ ಎರಡೂ ಸಂಗತಿಗಳನ್ನು ಮುಖ್ಯವಾಗಿಟ್ಟುಕೊಂಡು, ಚೀನಾ ಮೇಲಾಟವನ್ನು ತಡೆಯಲೋಸುಗ ಭಾರತ ಹಾಗೂ ಅಮೆರಿಕ ಕಾರ್ಯತಂತ್ರ ಪಾಲುದಾರಿಕೆಯನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿರುವುದು ಗಮನಾರ್ಹ. ಅಮೆರಿಕ ವಿದೇಶಾಂಗ ಸಚಿವ ಲಾಯ್್ಡ ಆಸ್ಟಿನ್ ಅವರು ಈಗ … Continue reading ರಕ್ಷಣಾತ್ಮಕ ಹೆಜ್ಜೆ: ಭಾರತ-ಅಮೆರಿಕ ಬಂಧ ಇನ್ನಷ್ಟು ಗಟ್ಟಿ