ನನ್ನ ಫಾಲೋ ಮಾಡಿದ್ರೆ ಚೆನ್ನಾಗಿರಲ್ಲ … ದೀಪಿಕಾ ಬೆದರಿಕೆ ಹಾಕಿದ್ದು ಯಾರಿಗೆ?

ಮುಂಬೈ: ಹಾಲಿವುಡ್​ ಮತ್ತು ಬಾಲಿವುಡ್​ನಲ್ಲಿ ಅಲ್ಲಿನ ಸೆಲೆಬ್ರಿಟಿಗಳನ್ನು ಪಾಪರಾಜ್ಜಿಗಳು ಫಾಲೋ ಮಾಡಿ, ಫೋಟೋಗಳನ್ನು ಕ್ಲಿಕ್ಕಿಸುವ ಪರಿಪಾಠ ಗೊತ್ತೇ ಇದೆ. ಎಷ್ಟೋ ಬಾರಿ, ಇದೆಲ್ಲದರಿಂದ ಕಿರಿಕಿರಿಗೊಳ್ಳುವ ಸೆಲೆಬ್ರಿಟಿಗಳು, ಪಾಪರಾಜಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುವುದೂ ಇದೆ. ಈಗ್ಯಾಕೆ ಈ ವಿಷಯ ಎಂದರೆ, ಇತ್ತೀಚೆಗೆ ದೀಪಿಕಾ ಪಡುಕೋಣೆಯವರನ್ನು ಪಾಪರಾಜಿಗಳ ಕಾಟಕ್ಕೆ ತುತ್ತಾಗಿ, ಅವರಿಗೆ ಬೆದರಿಕೆ ಹಾಕಿದ ಪ್ರಸಂಗ ನಡೆದಿದೆ. ಒಂದು ಪಕ್ಷ ಇದೇ ರೀತಿ ಎಲ್ಲೆಂದರಲ್ಲಿ ಫಾಲೋ ಮಾಡಿದರೆ, ಪಾಪರಾಜಿಗಳ ಮೇಲೆ ಲೀಗಲ್​ ಆಕ್ಷನ್​ ತೆಗೆದುಕೊಳ್ಳುವುದಾಗಿ ಅವರು ಹೆದರಿಸಿದ್ದಾರೆ. ಇದನ್ನೂ ಓದಿ: … Continue reading ನನ್ನ ಫಾಲೋ ಮಾಡಿದ್ರೆ ಚೆನ್ನಾಗಿರಲ್ಲ … ದೀಪಿಕಾ ಬೆದರಿಕೆ ಹಾಕಿದ್ದು ಯಾರಿಗೆ?