20 ವರ್ಷದ ಹಿಂದಿನ ಫೋಟೋದಲ್ಲಿ ಆಮೀರ್​- ದೀಪಿಕಾ ಹೇಗಿದ್ರು?

ನೆನಪುಗಳು ಸದಾ ಹಸಿರು. ಅವುಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವುದೇ ಒಂದು ರೀತಿ ಖುಷಿಯ ಸಂಗತಿ. ಅಂತ ನೆನಪುಗಳು ಫೋಟೋ ಮೂಲಕ, ಸಣ್ಣ ಸಣ್ಣ ವಿಡಿಯೋ ತುಣುಕಿನ ಮೂಲಕ ಸಿಕ್ಕರೆ, ಒಂದಷ್ಟು ವಸ್ತುಗಳನ್ನು ನೋಡಿದರೂ ಅದರ ಹಿನ್ನೆಲೆಗೆ ಮನಸು ಜಾರುತ್ತದೆ. ಹಾಗೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 20 ವರ್ಷದ ಹಿಂದೆ ಜಾರಿದ್ದಾರೆ. ಆವತ್ತು ಅವರ ಮನೆಗೆ ಸ್ಟಾರ್ ನಟರೊಬ್ಬರು ಆಗಮಿಸಿದ್ದರು. ಅವರ ಜತೆ ಊಟವನ್ನೂ ಮಾಡಿ ಫೋಟೋಗೆ ಪೋಸ್​ ಕೊಟ್ಟಿದ್ದರು. ಅಂದಿನ ಆ ನೆನಪನ್ನು ಇಂದು … Continue reading 20 ವರ್ಷದ ಹಿಂದಿನ ಫೋಟೋದಲ್ಲಿ ಆಮೀರ್​- ದೀಪಿಕಾ ಹೇಗಿದ್ರು?