PHOTOS| ವೈರಲ್​ ಆಯ್ತು ಡಿಪ್ಪಿಯ ಮೆಟ್​ ಗಾಲಾ ಉತ್ಸವದ ಹಾಟ್​ ಲುಕ್​​​!

Latest News

ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜು

ಕಲಬುರಗಿ: ಬಹನಿರೀಕ್ಷಿತ ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆ ಶುಕ್ರವಾರ ನಡೆಯಲಿದ್ದು, ಐತಿಹಾಸಿಕ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಅಗತ್ಯ ಸಿದ್ಧತೆ ಬಹುತೇಕ ಪೂರ್ಣಗೊಂಡಿದ್ದು, ಸಣ್ಣ...

ಏ.10 ರವರೆಗೆ ಎಡದಂಡೆ ನಾಲೆಗೆ ನೀರು

ರೈತರಿಗೆ ಶಾಸಕ ವೆಂಕಟರಾವ್ ನಾಡಗೌಡ ಭರವಸೆ | ಗೊಂದಲ ಮಾಡಿಕೊಳ್ಳಲಿರಲು ಸಲಹೆಸಿಂಧನೂರು: ಮುಂಗಾರು ಮತ್ತು ಬೇಸಿಗೆ ಬೆಳೆಗೆ ನೀರು ಒದಗಿಸಲು ತುಂಗಭದ್ರಾ ಎಡದಂಡೆ...

ಉಪ ಚುನಾವಣೆ ಫಲಿತಾಂಶದ ನಂತರ ನನ್ನ ಲೋಕಸಭಾ ಕ್ಷೇತ್ರದಲ್ಲಿ 3 ಸಚಿವರು ಇರುತ್ತಾರೆ; ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಯಶವಂತಪುರ: ನನ್ನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಏಕೈಕ ಶಾಸಕರಿದ್ದಾರೆ ಎಂಬ ಕೊರಗು ಇತ್ತು. ಉಪ ಚುನಾವಣೆ ನಂತರ ಶಾಸಕರ ಸಂಖ್ಯೆ ಹೆಚ್ಚಿ ಕೊರಗು...

ಗಲಗ ಶ್ರೀಚನ್ನಬಸವೇಶ್ವರ ಜಾತ್ರೆಗೆ ಚಾಲನೆ, ಉಸುಕಿನ ಚೀಲ, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಇಂದು

ಗಲಗ ಶ್ರೀಚನ್ನಬಸವೇಶ್ವರ ಜಾತ್ರೆಗೆ ಚಾಲನೆ, ಉಸುಕಿನ ಚೀಲ, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಇಂದುದೇವದುರ್ಗ ಗ್ರಾಮೀಣ: ತಾಲೂಕಿನ ಆರಾಧ್ಯ ದೈವ ಗಲಗ ಆರೂಢ...

ಐಪಿಪಿಬಿಯಲ್ಲಿ ವೈಯಕ್ತಿಕ ಖಾತೆ ತೆರೆಯಿರಿ

ಮಹಿಳೆಯರಿಗೆ ಉಪ ನಿರ್ದೇಶಕಿ ಉಷಾ ಸಲಹೆ | ತಾಪಂ ಸಭಾಂಗಣದಲ್ಲಿ ಕಾರ್ಯಾಗಾರ ಬಳ್ಳಾರಿ: ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ)ನಲ್ಲಿ ಪ್ರತಿಯೊಬ್ಬರೂ ಖಾತೆ ಹೊಂದಬೇಕು ಎಂದು...

ಮುಂಬೈ: ಇತ್ತೀಚೆಗೆ ನ್ಯೂಯಾರ್ಕ್​ನಲ್ಲಿ ನಡೆದ ‘ಮೆಟ್ ಗಾಲಾ 2019’ ಫ್ಯಾಷನ್ ಉತ್ಸವದಲ್ಲಿ ಅಥಿತಿಯಾಗಿ ಭಾಗವಹಿಸಿದ್ದ ಬಾಲಿವುಡ್​ನ​ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಅವರು ಉತ್ಸವದ ನಂತರ ನಡೆದ ಪಾರ್ಟಿಯಲ್ಲಿ ಧರಿಸಿದ್ದ ಹಾಟ್​ ಡ್ರೆಸ್​ನ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಹಸಿರು ಬಣ್ಣದ ಗೌನ್​ಗೆ ಮ್ಯಾಚಿಂಗ್​ ಹೀಲ್ಸ್​ ಚಪ್ಪಲಿ ಹಾಗೂ ಕಪ್ಪು ಬಣ್ಣದ ಪುಲ್​ಒವರ್ ಜತೆಗೆ ನೀಲಿ ಬಣ್ಣದ ಓಲೆಗಳನ್ನು ಹಾಕೊಂಡು ಕ್ಯಾಮರಾಗೆ ನೀಡಿದ್ದ ಹಾಟ್​ ಭಂಗಿಯ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಡಿಪ್ಪಿ ಹಂಚಿಕೊಂಡಿದ್ದಾರೆ. ನ್ಯೂಯಾರ್ಕ್​ನ ಮೆಟ್ರೊಪಾಲಿಟನ್ ಆರ್ಟ್​ ಆಫ್​​ ಮ್ಯೂಸಿಯಂ​ನಲ್ಲಿ ನಡೆದ ಮೆಟ್​ ಗಾಲಾ 2019 ರೆಡ್​ ಕಾರ್ಪೆಟ್​ ಉತ್ಸವದಲ್ಲಿ ಭಾಗಿಯಾದ ಬಳಿಕ ನಡೆದ ಪಾರ್ಟಿಯಲ್ಲಿ ಕಾಣಿಸಿಕೊಂಡ ಹಾಟ್​ ಲುಕ್​ ಇದಾಗಿದೆ.​ ​

ಉತ್ಸವದಲ್ಲಿ ಡಿಪ್ಪಿ ಅವರು ತಿಳಿ ಗುಲಾಬಿ ಬಣ್ಣದ ಗೌನ್ ಧರಿಸಿ ಆಕರ್ಷಕವಾಗಿ ಕಾಣಿಸಿದರು. ವಿಶೇಷ ಕೇಶವಿನ್ಯಾಸದ ಜತೆಗೆ ಡಿಸ್ನಿ ರಾಜಕುಮಾರಿ ರೀತಿ ಪೋಸ್ ನೀಡಿದ ಅವರನ್ನು ಬಾರ್ಬಿ ಗರ್ಲ್ ಎಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಬಣ್ಣಿಸಿದರು. ಆದರೆ, ಪ್ರಿಯಾಂಕಾ ಅವರ ವಿಚಿತ್ರ ಲುಕ್​ ನೋಡಿದ ನೆಟ್ಟಿಗರು ಅವರನ್ನು ಭಾರಿ ಟ್ರೋಲ್​ ಮಾಡಿದ್ದರು.

ಮೆಟ್​ ಗಾಲಾ ಉತ್ಸವವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಕೂಡ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಿ ಹಾಕುವಾಗ ಯಾವ ಸೆಲೆಬ್ರಿಟಿ ಯಾವ ರೀತಿಯ ಬಟ್ಟೆ ಧರಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿರುತ್ತದೆ. ಅಲ್ಲದೆ, ಪ್ರತಿ ವರ್ಷ ಆಯೋಜಕರು ಘೋಷಿಸುವ ಥೀಮ್​ಗೆ ಅನುಗುಣವಾಗಿ ಸೆಲೆಬ್ರಿಟಿಗಳು ಕಾಸ್ಟ್ಯೂಮ್​ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. (ಏಜೆನ್ಸೀಸ್​)

PHOTOS| ಪಿಗ್ಗಿಯ ಹೊಸ ಅವತಾರವಾಯ್ತು ಟ್ರೋಲಿಗರಿಗೆ ಆಹಾರ: ನಗೆಗಡಲಲ್ಲಿ ತೇಲಿಸುತ್ತಿದೆ ಪ್ರಿಯಾಂಕಾ ಕುರಿತಾದ ಮೇಮ್ಸ್​ಗಳು!​

- Advertisement -

Stay connected

278,670FansLike
576FollowersFollow
612,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...