ಮಾಜಿ ಪ್ರಿಯಕರನ ಹೆಸರಿನ ಟ್ಯಾಟೂವನ್ನು ಶಾಶ್ವತವಾಗಿ ತೆಗೆದ್ರಾ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ

ಬೆಂಗಳೂರು: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ರಣಬೀರ್ ಕಪೂರ್ ಜತೆ  ಲವ್​ನಲ್ಲಿದ್ದರು. ಆದರೆ ಇವರು ಕಾರಣಾಂತರಗಳಿಂದ ದೂರವಾದರು. ಆದರೆ ಇವರು ಪ್ರೀತಿಯಲ್ಲಿದ್ದಾಗ ಹಾಕಿಸಿಕೊಂಡಿದ್ದ ಟ್ಯಾಟೂ ದೀಪಿಕಾ ಅವರ ಬೆನ್ನಿನ ಮೇಲೆ ಹಾಗೆ ಇತ್ತು. ಇದೀಗ ನಟಿ ಅದನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ನಾಯಕ ರಣಬೀರ್ ಕಪೂರ್ ಜೊತೆ ರೊಮ್ಯಾನ್ಸ್ ಮಾಡಿದ್ದು ಗೊತ್ತೇ ಇದೆ. ಆದರೆ ಕಾರಣಾಂತರಗಳಿಂದ ಇವರಿಬ್ಬರ ಪ್ರೀತಿ ಮುರಿದು ಬಿದ್ದಿತ್ತು. ಆ … Continue reading ಮಾಜಿ ಪ್ರಿಯಕರನ ಹೆಸರಿನ ಟ್ಯಾಟೂವನ್ನು ಶಾಶ್ವತವಾಗಿ ತೆಗೆದ್ರಾ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ