ಹೊಟ್ಟೆಯಲ್ಲಿ ಮಗುವಿಟ್ಟುಕೊಂಡೆ ಶೂಟಿಂಗ್​​​ ಸೆಟ್​​ಗೆ ಬಂದ ಸ್ಟಾರ್ ಹೀರೋಯಿನ್

ಮುಂಬೈ: ಬಾಲಿವುಡ್​ನ ಕ್ಯೂಟ್​​ ಕಪಲ್​​ ದೀಪಿಕಾ ಪಡುಕೋಣೆ,  ರಣವೀರ್ ಸಿಂಗ್​​​ ದಂಪತಿ ಮಗು ಆಗಮನದ ಖುಷಿಯಲ್ಲಿದ್ದಾರೆ.  ಈ ಸಂತೋಷದ ವಿಚಾರವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತುಂಬು ಗರ್ಭಿಣಿ ದೀಪಿಕಾ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದರು ಆದರೆ ವೈರಲ್​​ ಆಗಿರುವ ಕೆಲವು ಫೋಟೋಗಳು ಬೇರೆಯದ್ದೆ ಕಥೆ ಹೇಳುತ್ತಿವೆ. ಗರ್ಭಿಣಿಯಾಗಿರುವ ದೀಪಿಕಾ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಬೇಬಿ ಬಂಪ್​  ಫೋಟೋ ಶೂಟ್‌ಗಳನ್ನು ಹಂಚಿಕೊಳ್ಳುವ ಸಮಯದಲ್ಲಿರುವ ದೀಪಿಕಾ ಸಿನಿಮಾ ಮೇಲಿನ ಪ್ರೀತಿ.. ನಿರ್ಮಾಪಕರಿಗೆ ಕೊಟ್ಟ … Continue reading ಹೊಟ್ಟೆಯಲ್ಲಿ ಮಗುವಿಟ್ಟುಕೊಂಡೆ ಶೂಟಿಂಗ್​​​ ಸೆಟ್​​ಗೆ ಬಂದ ಸ್ಟಾರ್ ಹೀರೋಯಿನ್